ಬ್ರಹ್ಮಾವರ: ಜ.7 ರಂದು “ಮಹಿಷ ಮರ್ಧಿನಿ” ಯಕ್ಷಗಾನ

ಬ್ರಹ್ಮಾವರ: ಬ್ರಹ್ಮಾವರ ಸತ್ಯನಾಥ ಸ್ಟೋರ್ಸ್ ಮುಂಭಾಗ ಇಂದು ರಾತ್ರಿ 7.30 ಕ್ಕೆ ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ವತಿಯಿಂದ “ಮಹಿಷ ಮರ್ಧಿನಿ” ಯಕ್ಷಗಾನ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!