ಸಾಸ್ತಾನ ವುಡ್‌ಲ್ಯಾಂಡ್ ಫರ್ನಿಚರ್: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಶೇ.60% ಆಫರ್

ಕೋಟ, ಡಿ.25 (ಉಡುಪಿ ಟೈಮ್ಸ್ ವರದಿ): ಸಾಸ್ತಾನ ಪಾಂಡೇಶ್ವರ ಸಂತ ಆಂಥೋನಿ ಶಾಲೆ ಬಳಿ ಬೃಹತ್ ಮಳಿಗೆ ಹೊಂದಿರುವ, ದೇಶ- ವಿದೇಶದ ಆಕರ್ಷಕ ಪೀಠೋಪಕರಣಗಳನ್ನು ಒಳಗೊಂಡ ಉಡುಪಿ ಜಿಲ್ಲೆಯ ಅತ್ಯಂತ ದೊಡ್ಡ ಫರ್ನಿಚರ್ ಮಳಿಗೆ “ವುಡ್ಲ್ಯಾಂಡ್‌” ಫರ್ನಿಚರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಶೇ.60 ರ ತನಕ ವಿಶೇಷ ರಿಯಾಯಿತಿ ಘೋಷಿಸಿದೆ.

ಹಬ್ಬದ ಸಂಭ್ರಮಕ್ಕೆ ನಿಮ್ಮ‌ ನೆಚ್ಚಿನ ಪೀಠೋಪಕರಣಗಳನ್ನು ಇಂದೇ ಖರೀದಿಸಿ. ಈ ವಿಶೇಷ ಆಫರ್ ಡಿ.25 ರಿಂದ ಪ್ರಾರಂಭವಾಗಿದೆ.

ಮನೆಯ ಸೌಂದರ್ಯ ಹೆಚ್ಚಿಸುವ ಹೊಸ ಮಾದರಿ ಪೀಠೋಪಕರಣ, ಇಂಟೀರಿಯರ್, ಫರ್ನಿಶಿಂಗ್ ಹಾಗೂ ನುರಿತ ಇಂಟೀರಿಯರ್ ಡಿಸೈನರ್‌ಗಳ ಸೇವೆಯ ಜತೆಗೆ ಮರದ ಮಂಚ (6,950ರೂ.), ಟಿಪಾಯಿ (999ರೂ.), ಕೋಟ್ ಸ್ಟ್ಯಾಂಡ್ (950ರೂ.), ಡೈನಿಂಗ್ ಸೆಟ್ (7,800 ರೂ.), ಮರದ ಸೋಫಾ (6900 ರೂ.), ದಿವಾನ್ (3800), ಸ್ವೀಪ್‌ ವೆಲ್ ಮತ್ತು ಸೆಂಚುರಿ ಹಾಸಿಗೆ ರಿಯಾಯಿತಿ ದರದಲ್ಲಿ ಆಕರ್ಷಕ ಗಿಫ್ಟ್‌ಗಳೊಂದಿಗೆ ಮಾರಾಟವಿದೆ.

ಗ್ರಾಹಕರು ತಮ್ಮಿಷ್ಟದ ವೈವಿಧ್ಯಮಯ ಪೀಠೋಪಕರಣಗಳನ್ನು ಖರೀದಿಸಲು ಇದು ಸದಾವಕಾಶವಾಗಿದೆ ಮತ್ತು ಬೇಡಿಕೆಗೆ ಅನುಗುಣವಾಗಿ ಮನೆ, ಫ್ಲ್ಯಾಟ್‌ಗಳು ಮತ್ತು ಕಚೇರಿ ಮುಂತಾದವುಗಳ ಇಂಟೀರಿಯರ್ ಡೆಕೋರೇಶನ್ ಡಿಸೈನಿಂಗ್ ಕೂಡ ಮಾಡಿಕೊಡಲಾಗುತ್ತದೆ. ಸುಲಭ ಕಂತುಗಳಲ್ಲಿ (ಇಎಂಐ) ಲಭ್ಯವಿದೆ ಎಂದು ಸಂಸ್ಥೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 7406223435, 8105818328, 8105565557

Leave a Reply

Your email address will not be published. Required fields are marked *

error: Content is protected !!