“ಮಣಿಪಾಲ ಇನ್” ಹೋಟೆಲ್‌ನಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ವಿಶೇಷ ಬಫೆಟ್‌‌‌

hotel manipal inn

ಉಡುಪಿ, ಡಿ.22(ಉಡುಪಿ ಟೈಮ್ಸ್ ವರದಿ): ಶುಚಿ ರುಚಿಯಾದ ಆಹಾರದಿಂದ ಮನ ಗೆದ್ದಿರುವ ಕರಾವಳಿ ಬೈಪಾಸ್ ಬಳಿಯ ಇರುವ “ಮಣಿಪಾಲ ಇನ್” ಹೋಟೆಲ್ ತನ್ನ ಕ್ರಿಸ್ಮಸ್ ಹಾಗು ಹೊಸ ವರ್ಷದ ಸಂಭ್ರಮ ಆಚರಣೆಯ ಪ್ರಯುಕ್ತ ಡಿ.23‌ ರಿಂದ 3 ದಿನಗಳ ಕಾಲ ಹಬ್ಬದ ಸವಿಯನ್ನು ಗ್ರಾಹಕರಿಗೆ ನೀಡಲಿದೆ.

ಉಡುಪಿ ರಸೋಯಿ: ಸಸ್ಯಾಹಾರಿ ಹೋಟೆಲ್ ಡಿ.23, 24 ರಂದು, ಮಧ್ಯಾಹ್ನ 12:30 ರಿಂದ 3:30 ರವರೆಗೆ, ಉಡುಪಿ ರಸೋಯಿ ಕೇವಲ ರೂ. 349 ಬೆಲೆಯ ಅನಿಯಮಿತ ವೆಜ್ ಲಂಚ್ ಬಫೆ ಲಭ್ಯವಿದೆ.

udupi rasoi christmas buffet

ಫೈರ್‌ಫ್ಲೈ ಫ್ಯಾಮಿಲಿ ಲಾಂಜ್‌: ಕ್ರಿಸ್ಮಸ್ ಈವ್ ಅನುಭವದೊಂದಿಗೆ ಕೇವಲ ಒಬ್ಬರಿಗೆ 999 ರೂ ಬಗೆ ಬಗೆಯ ಸಸ್ಯಹಾರ ಹಾಗೂ ಮಾಂಸಾಹಾರ ಭಕ್ಷ್ಯಗಳ ಒಳಗೊಂಡಿರುವ ಅನಿಯಮಿತ ಊಟದ ಬಫೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಹೆಚ್ಚುವರಿಯಾಗಿ ಚೈತನ್ಯ ಪಾನಿಯವನ್ನು ಸವಿಯುವುದರ ಜೊತೆ ಬ್ಯಾಂಡ್ ಎಕ್ಸ್‌ಕ್ಲೂಸಿವ್ ಲೈವ್ ಸಂಗೀತ ಮತ್ತು ಮನರಂಜನೆಯು ನಿಮ್ಮ ಹಬ್ಬದ ಉತ್ಸಾಹವನ್ನು ಹೆಚ್ಚಿಸಲಿದೆ.


ವಿರಾಸತ್ ಫೈನ್ ಡೈನ್‌: ಅದ್ದೂರಿ ಕ್ರಿಸ್ಮಸ್ ಲಂಚ್ ಬಫೆಯನ್ನು ಅನುಭವಿಸುವುದರೊಂದಿಗೆ ಕೇವಲ ರೂ. 789 ರೂ.ಗಳಲ್ಲಿ ಲೈವ್ ವಾದ್ಯಗಳ ಮೆಲೊಡಿಗಳೊಂದಿಗೆ ಸೊಗಸಾದ ಡೈನ್‌ನಲ್ಲಿ ಅದ್ದೂರಿ ಕ್ರಿಸ್ಮಸ್ ಲಂಚ್ ಬಫೆಯನ್ನು ಅನುಭವಿಸಿ.

viraasat fine dine udupi christmas lunch buffet


ಗ್ರಾಹಕರ ಮನ ಮೆಚ್ಚಿದ ಮಣಿಪಾಲ್ ಇನ್: 1500 ಅತಿಥಿಗಳಿಗೆ ಆಸನದ ವ್ಯವಸ್ಥೆ ಇರುವ ಆಯೋಜಿಸುವ ಈ ಔತಣಕೂಟ ಸಭಾಂಗಣಗಳು ವೈವಿಧ್ಯತೆಯಿಂದ ಕೂಡಿದೆ. ಹೆಚ್ಚುವರಿಯಾಗಿ ಒಳಾಂಗಣ ಮತ್ತು ಹೊರಾಂಗಣ ಅಡುಗೆ ಸೇವೆಗಳು ಅತಿಥಿಗಳಿಗೆ ಸಂತೋಷಕರ ಅನುಭವವನ್ನು ನೀಡುತ್ತದೆ.

hotel manipal inn udupi

For reservations and inquiries, contact us at:

Leave a Reply

Your email address will not be published. Required fields are marked *

error: Content is protected !!