ಕಡೆಕಾರು ಚೈತನ್ಯ ಫೌಂಡೇಶನ್- ಚಿತ್ರಕಲಾ ಸ್ಪರ್ಧೆ
ಉಡುಪಿ: ಕಡೆಕಾರು ಚೈತನ್ಯ ಫೌಂಡೇಶನ್ ಆಶ್ರಯದಲ್ಲಿ ಉಡುಪಿ ಕಡೆಕಾರು ಬಿಲ್ಲವ ಸೇವಾ ಸಂಘದಲ್ಲಿ “ದೀಪಾವಳಿ ಆಚರಣೆ” ವಿಷಯದ ಮೇಲೆ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನವೆಂಬರ್ 19 ರ ಭಾನುವಾರ ನಡೆಯಲಿದೆ.
ಸ್ಬರ್ಧೆ ಬೆಳಿಗ್ಗೆ 9.00 ರಿಂದ 11.00 ಗಂಟೆಗೆ ವರೆಗೆ ನಡೆಯಲಿದೆ. ಭಾಗವಹಿಸುವವರು 9.00 ಗಂಟೆಯ ಮೊದಲು ಸ್ಥಳದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳ ಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 78923 89394, 96633 74199