ಉಡುಪಿ: “ಬಲ್ಲಾಳ್ ಮೊಬೈಲ್” ನಿಮ್ಮ ಕನಸಿನ ಐ-ಫೋನ್ ಖರೀದಿಗೆ ಸುಸಂದರ್ಭ…

ಉಡುಪಿ, (ಉಡುಪಿ ಟೈಮ್ಸ್ ವರದಿ): ನಿಮ್ಮ ಕನಸಿನ ಐ-ಫೋನ್ ಖರೀದಿಗೆ ಸುಸಂದರ್ಭ ನಗರದ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆಯಾದ “ಬಲ್ಲಾಳ್ ಮೊಬೈಲ್” ನಲ್ಲಿದೆ.

ಗಣೇಶ ಚತುರ್ಥಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಹಾಗೂ ಹಲವು ಬರಪೂರ ಕೊಡುಗೆಗಳೊಂದಿಗೆ ಐಫೋನ್ ಖರೀದಿಗೆ 5500 ರೂ. ಮೌಲ್ಯದ ಸ್ಮಾರ್ಟ್ ವಾಚ್ ಉಚಿತವಾಗಿ ಸಿಗಲಿದೆ.

ಮಾತ್ರವಲ್ಲದೆ ಐಫೋನ್ ಖರೀದಿಸಲು ವಿವಿಧ ಹಣಕಾಸು ಸಂಸ್ಥೆಗಳಿಂದ 0% ಸಾಲ ಸೌಲಭ್ಯಗಳನ್ನು ತಕ್ಷಣದಲ್ಲೇ ನೀಡಲಾಗುವುದು. ಐಫೋನ್ 15 ಸೀರಿಸ್ ಬುಕ್ಕಿಂಗ್ ಪ್ರಾರಂಭವಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಹೆಸರಾಂತ ಜೆಬಿಎಲ್ ಸ್ಪೀಕರ್‌ನ ಎಲ್ಲಾ ಮಾಡೆಲ್ ಲಭ್ಯವಿದೆ.

ಕಲ್ಪನಾ ಚಿತ್ರಮಂದಿರದ ಬಳಿಯ ಒರಿಯನ್ ಕಟ್ಟಡದಲ್ಲಿರುವ “ಬಲ್ಲಾಳ್ ಮೊಬೈಲ್”ಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ 9886245522 ಸಂಪರ್ಕಿಸಿ.