ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಖರ್ಗೆ, ಸಿದ್ದರಾಮಯ್ಯ, ಶೆಟ್ಟರ್‌, ರಮ್ಯಾಗೆ ಸ್ಥಾನ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ತನ್ನ ಸ್ಟಾರ್‌ ಪ್ರಚಾರಕರ ‍ಪಟ್ಟಿ ಬಿಡುಗಡೆ ಮಾಡಿದೆ. ಎಐಸಿಸಿ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚಿತ್ರನಟಿ ರಮ್ಯಾ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್‌ ಸೇರಿ ಒಟ್ಟು 40 ಮಂದಿಯನ್ನು ಸ್ಟಾರ್‌ ಪ್ರಚಾರಕರಾಗಿ ಆಯ್ಕೆ ಮಾಡಿದೆ.

ಸ್ಟಾರ್‌ ಪ್ರಚಾರಕರ ಪಟ್ಟಿಯ ವಿವರ.

1. ಮಲ್ಲಿಕಾರ್ಜುನ ಖರ್ಗೆ

2. ಸೋನಿಯಾ ಗಾಂಧಿ

3. ರಾಹುಲ್ ಗಾಂಧಿ

4. ಪ್ರಿಯಾಂಕಾ ಗಾಂಧಿ ವಾದ್ರಾ

5. ಡಿ.ಕೆ ಶಿವಕುಮಾರ್

6. ಸಿದ್ದರಾಮಯ್ಯ

7. ಕೆ.ಸಿ ವೇಣುಗೋಪಾಲ್

8. ರಣದೀಪ್‌ ಸಿಂಗ್‌ ಸುರ್ಜೇವಾಲ

9. ಬಿ.ಕೆ ಹರಿಪ್ರಸಾದ್‌

10. ಎಂ.ಬಿ ಪಾಟೀಲ

11. ಡಾ. ಜಿ. ಪರಮೇಶ್ವರ

12. ಕೆ.ಎಚ್‌ ಮುನಿಯಪ್ಪ

13. ಜೈರಾಂ ರಮೇಶ್‌

14. ಎಂ. ವೀರಪ್ಪ ಮೊಯಿಲಿ

15. ರಾಮಲಿಂಗಾ ರೆಡ್ಡಿ

16. ಸತೀಶ್‌ ಜಾರಕಿಹೊಳಿ

17. ಜಗದೀಶ್‌ ಶೆಟ್ಟರ್‌

18. ಡಿ.ಕೆ ಸುರೇಶ್‌

19. ಜಿ.ಸಿ ಚಂದ್ರಶೇಖರ್‌

20. ಸೈಯದ್‌ ನಾಸಿರ್‌ ಹುಸೇನ್

21. ಜಮೀರ್‌ ಅಹ್ಮದ್‌ ಖಾನ್‌

22. ಎಚ್‌.ಎಂ ರೇವಣ್ಣ

23. ಉಮಾಶ್ರೀ

24. ಅಶೋಕ್‌ ಗೆಹಲೋತ್‌

25. ಭೂಪೇಶ್‌ ಬಘೇಲ್

26. ಸುಖ್ವಿಂದರ್‌ ಸಿಂಗ್‌ ಸುಕ್ಕು

27. ಪಿ. ಚಿದಂಬರಂ

28. ಪೃಥ್ವಿರಾಜ್‌ ಚವಾಣ್‌

29. ಅಶೋಕ್‌ ಚವಾಣ್‌

30. ಶಶಿ ತರೂರ್‌

31. ರೇವಂತ್‌ ರೆಡ್ಡಿ

32. ರಮೇಶ್‌ ಚೆನ್ನಿತ್ತಲ

33. ಬಿ.ವಿ ಶ್ರೀನಿವಾಸ್‌

34. ರಾಜ್‌ ಬಬ್ಬರ್‌

35. ಮೊಹಮ್ಮದ್‌ ಅಜರುದ್ದೀನ್‌

36. ದಿವ್ಯ ಸ್ಪಂದನಾ ‌‌/ ರಮ್ಯಾ

37. ಇಮ್ರಾನ್‌ ಪ್ರತಾಪ್‌ಗಡಿ

38. ಕನ್ಹಯ್ಯ ಕುಮಾರ್

39. ರೂಪಾ ಶಶಿಧರ್‌

40. ಸಾಧು ಕೋಕಿಲ

Leave a Reply

Your email address will not be published. Required fields are marked *

error: Content is protected !!