ವಿಧಾನಸಭೆ ಚುನಾವಣೆ ಬಿಜೆಪಿಯ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಳವೇ ದಿನ ಬಾಕಿ ಇರುವುದರಿಂದ ಬಿಜೆಪಿ ತನ್ನ ತಾರಾ ಪ್ರಚಾರಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.

ಪಟ್ಟಿಯ ಪ್ರಕಾರ ಒಟ್ಟು 40 ಪ್ರಮುಖರನ್ನು ಬಿಜೆಪಿ ರಾಜ್ಯದಾದ್ಯಂತ ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಟಿಕೆಟ್ ವಂಚಿತ ಅರವಿಂದ್ ಲಿಂಬಾವಳಿ, ಕೆ.ಎಸ್. ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ ಈ ಪಟ್ಟಿಯಲ್ಲಿದ್ದಾರೆ.

ಮೋದಿ ಅವರ ಜೊತೆ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಉತ್ತರ ಪ್ರದೇಶ ಸಿಎಂ ಯೋಗಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಅಸ್ಸಾಂ ಸಿಎಂ ಹೀಮಂತ್ ಬಿಸ್ವ ಶರ್ಮಾ, ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡಣವೀಸ್ ಲಿಸ್ಟ್‌ನಲ್ಲಿದ್ದ ಪ್ರಮುಖರಾಗಿದ್ದಾರೆ.

ನರೇಂದ್ರ ಮೋದಿ

ಜೆಪಿ ನಡ್ಡಾ

ಅಮಿತ್ ಶಾ

ರಾಜನಾಥ್ ಸಿಂಗ್

ಯೋಗಿ ಆದಿತ್ಯನಾಥ್

ಮನಸುಖ್ ಮಾಂಡವೀಯ

ನಿತಿನ್ ಗಡ್ಕರಿ

ಬಸವರಾಜ ಬೊಮ್ಮಾಯಿ

ಬಿ ಎಸ್ ಯಡಿಯೂರಪ್ಪ

ನಳಿನ್ ಕುಮಾರ್ ಕಟೀಲ್

ಪ್ರಲ್ಹಾದ್ ಜೋಶಿ

ಗೋವಿಂದ್ ಕಾರಜೋಳ

ಸದಾನಂದಗೌಡ

ಕೆ.ಎಸ್ ಈಶ್ವರಪ್ಪ

ಆರ್ ಅಶೋಕ್

ನಿರ್ಮಲಾ ಸೀತಾರಾಮನ್

ಸ್ಮೃತಿ ಇರಾನಿ

ಧರ್ಮೇಂದ್ರ ಪ್ರಧಾನ್

ಕೆ. ಅಣ್ಣಾಮಲೈ

ಅರುಣ್ ಸಿಂಗ್

ಡಿ.ಕೆ ಅರುಣಾ

ಸಿ.ಟಿ ರವಿ

ಶಿವರಾಜ್ ಸಿಂಗ್ ಚೌಹಾಣ್

ಹೀಮಂತ್ ಬಿಸ್ವ ಶರ್ಮಾ

ದೇವೆಂದ್ರ ಫಡಣವೀಸ್

ಪ್ರಭಾಕರ್ ಕೋರೆ

ಶೋಭಾ ಕರಂದ್ಲಾಜೆ

ಎ ನಾರಾಯಣಸ್ವಾಮಿ

ಭಗವಂತ್ ಖೂಬಾ

ಅರವಿಂದ್ ಲಿಂಬಾವಳಿ

ಬಿ ಶ್ರೀರಾಮುಲು

ಕೋಟಾ ಶ್ರೀನಿವಾಸ್ ಪೂಜಾರಿ

ಬಸನಗೌಡ ಪಾಟೀಲ್ ಯತ್ನಾಳ್

ಉಮೇಶ್ ಜಾದವ್

ಚಲವಾದಿ ನಾರಾಯಣಸ್ವಾಮಿ

ಎನ್ ರವಿಕುಮಾರ್

ಜಿ.ವಿ ರಾಜೇಶ್

ಜಗ್ಗೇಶ್

ಶೃತಿ

ತಾರಾ ಅನುರಾಧಾ

Leave a Reply

Your email address will not be published. Required fields are marked *

error: Content is protected !!