ಕಾರ್ಕಳ: ಮುತಾಲಿಕ್ ಅವರ ಆಸ್ತಿ ಎಷ್ಟು ಲಕ್ಷ-ಎಷ್ಟು ಕೇಸ್‌ಗಳಿವೆ‌ ಇಲ್ಲಿದೆ ಮಾಹಿತಿ…

ಕಾರ್ಕಳ: ಪ್ರಮೋದ್ ಮುತಾಲಿಕ್ ಬಳಿ 2.63 ಲಕ್ಷ ರೂ.: ಕಾರ್ಕಳದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಲಿರುವ ಪ್ರಮೋದ್ ಮುತಾಲಿಕ್ (68)ಅವರ ಬಳಿ ಕೇವಲ 2.63 ಲಕ್ಷ ರೂ. ಹಣವಿದೆ. ಇದರಲ್ಲಿ 2.5 ಲಕ್ಷ ಎನ್‌ಎಸ್‌ ಬಾಂಡ್‌ನಲ್ಲಿದ್ದರೆ, ಬ್ಯಾಂಕಿನಲ್ಲಿ 3 ಸಾವಿರ ಹಾಗೂ ಕೈಯಲ್ಲಿ 10 ಸಾವಿರ ರೂ. ಹಣವಿದೆ. ಅವರ ಬಳಿ ಕಾರಿಲ್ಲ, ಬಂಗಾರವಿಲ್ಲ. ಅವರಿಗೆ ಪತ್ನಿ, ಮಕ್ಕಳೂ ಇಲ್ಲ. ಆದರೆ ಮುತಾಲಿಕ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *

error: Content is protected !!