ಶಂಕರಪುರ: ಸಾವಿಯ ಸಬೀನಾ ಸಲ್ದಾನ ನಿಧನ

ಉಡುಪಿ: ಶಂಕರಪುರ ಕನ್ಯಾನ ನಿವಾಸಿ ಸನ್ನಿ ಸಲ್ದಾನ ಅವರ ಪತ್ನಿ ಸಾವಿಯ ಸಬೀನಾ ಸಲ್ದಾನ ( 33) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾಗಿದ್ದಾರೆ.

ಇವರು ಕಟಪಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಆಗ್ನೇಸ್ ಡೇಸಾ ಹಾಗೂ ಉಡುಪಿಯ ಪ್ರಿಯಾ ವಿಡಿಯೋ ಮತ್ತು ಉಡುಪಿ ಚಾನೆಲ್ ಸಂಸ್ಥೆಯ ಸಂಸ್ಥಾಪಕರಾದ ಫ್ರಾನ್ಸಿಸ್ ಡೇಸಾ ದಂಪತಿಯ ಪುತ್ರಿಯಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಶಂಕರಪುರ ಚರ್ಚ್‌ ಬಳಿ ಮಂಗಳವಾರ ಸಂಜೆ 3.30ಕ್ಕೆ ನಡೆಯಲಿದೆ.

7 thoughts on “ಶಂಕರಪುರ: ಸಾವಿಯ ಸಬೀನಾ ಸಲ್ದಾನ ನಿಧನ

  1. Its very sad. Quite young to leave this World. Deep condolences to her husband, her parents & all her dear & near ones.

  2. Sorry to hear. Great loss to Family. May God give strength to overcome grief. May the departed soul rest in peace

Leave a Reply

Your email address will not be published. Required fields are marked *

error: Content is protected !!