ಕೋ.ವಿ.ಸ.ಸಂಘ ಮಲ್ಪೆ : ಸುನಿಲ್ ಸಾಲ್ಯಾನ್ ನೂತನ ಅಧ್ಯಕ್ಷರಾಗಿ ಆಯ್ಕೆ

ಉಡುಪಿ -ಕೋಸ್ಟಲ್ ವಿವಿಧೋದ್ದೇಶ, ಸಹಕಾರ ಸಂಘ(ನಿ.), ಮಲ್ಪೆ ಇದರ ನೂತನ ಅಧ್ಯಕ್ಷರಾಗಿ ಸುನೀಲ್ ಸಾಲ್ಯಾನ್ ಕಡೆಕಾರ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಉಪಾಧ್ಯಕ್ಷೆಯಾಗಿ ಪ್ರೆಸಿಲ್ಲಾ ಪಿರೇರಾ, ನಿರ್ದೇಶಕರಾಗಿ ಮಂಡಳಿ ಸದಸ್ಯರಾಗಿ ನಳಿನಿ, ಸವಿತಾ ಮೆಂಡನ್, ಡಾ. ಅಂಜಲಿ ಆರ್ ಕೋಟ್ಯಾನ್ ,ಡಾ. ಸುಧೀರ್ ಸೂಡ , C A ಕೈಲಾಸ್,C A ಸುಭಾಶ್ಚಂದ್ರ ಸಾಲ್ಯಾನ್, C A ಮಲ್ಲೇಶ್ ಕುಮಾರ್ , ವಿನೋದ್ ಕುಮಾರ್ , ಹರೀಶ್ ಅಂಚನ್ ಆಯ್ಕೆಯಾದರು. ಚುನವಣಾಧಿಕಾರಿಯಾಗಿ ಶಶಿಕಾಂತ್ ಕಾಯಽ ನಿರ್ವಹಿಸಿದರು .

Leave a Reply

Your email address will not be published. Required fields are marked *

error: Content is protected !!