ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ – ಇದರ 2019-2020 ಸಾಲಿನ ನೂತನ ಅಧ್ಯಕ್ಷರಾಗಿ ಕುಂದಾಪುರದ ಹಂಗ್ಳೂರಿನ ಶ್ರೀಮತಿ ಪ್ರಮೀಳಾ ಡೇಸಾರವರು ಚುನಾಯಿತರಾಗಿದ್ದಾರೆ. ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ನಡೆದ ಚುನಾವಣೆಯನ್ನು ಸಂಘಟನೆಯ ನಿರ್ದೇಶಕರಾದ ಫಾದರ್ ರೆಜಿನಾಲ್ಡ್ ಪಿಂಟೊರವರು ನಡೆಸಿದರು.

ಇತರ ಪದಾಧಿಕಾರಿಗಳು:ನಿಕಟಪೂರ್ವ ಅಧ್ಯಕ್ಷ: ಶ್ರೀಮತಿ ಜೆನೆಟ್ ಬರ್ಬೋಜ, ಮುದರಂಗಡಿ; ಉಪಾಧ್ಯಕ್ಷೆ; ಶ್ರೀಮತಿ ಫಿಲೊಮೆನಾ ಕಸ್ತೆಲೀನೊ, ಆಜೆಕಾರು; ಕಾರ್‍ಯದರ್ಶಿ: ಶ್ರೀಮತಿ ಪ್ರೆಸಿಲ್ವಾ ಆಳ್ವಾ, ಕಲ್ಮಾಡಿ; ಸಹಕಾರ್‍ಯದರ್ಶಿ: ಶ್ರೀಮತಿ ಹೆಲೆನ್ ಮೋನಿಸ್, ಪಾಂಬೂರ್; ಖಜನ್ದಾರ್: ಶ್ರೀಮತಿ ಫ್ಲೇವಿಯಾ ಡಿಸೋಜ, ಶಿರ್ವಾ; ‘ಮೊತಿಯಾಂ’ ಪತ್ರಿಕೆ ಸಂಪಾದಕಿ: ಶ್ರೀಮತಿ ಅನೀಶಾ ಪಿಂಟೊ, ಬ್ರಹ್ಮಾವರ್; ಸಹಸಂಪಾದಕಿ: ಶ್ರೀಮತಿ ನೋರಿನ್ ಲೋಬೊ, ಬಾರ್ಕೂರ್; ಕೇಂದ್ರೀಯ ಸಮಿತಿಯ ಸದಸ್ಯರು: ಶ್ರೀಮತಿ ಜೂಡಿತ್ ಫೆರ್ನಾಂಡಿಸ್, ಉದ್ಯಾವರ; ಶ್ರೀಮತಿ ಶಾಂತಿ ಸುವಾರಿಸ್, ಪಡುಕೋಣೆ; ಶ್ರೀಮತಿ ಅನಿತಾ ಕ್ವಾಡ್ರಸ್, ಕಣಜಾರು.

Leave a Reply

Your email address will not be published. Required fields are marked *

error: Content is protected !!