State News ಹರ್ಷಿಕಾ ಪುಣಚ ತಂದೆ ವಿಧಿವಶ September 16, 2019 ಬೆಂಗಳೂರು – ಕನ್ನಡ ನಟಿ ಹರ್ಷಿಕಾ ಪುಣಚ ಅವರ ತಂದೆ ಉದಪಂಡ ಪುಣಚ (68 ) ಇಂದು ( ಸೆ 16 ) ನಿಧನರಾದರು . ಜಠರಗರುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಉದಪಂಡ ಪುಣಚ ಅವರು ಚೇತರಿಸಿಕೊಳ್ಳುತ್ತಿದ್ದರು, ಆದರೆ ನಂತರ ಜಠರ ಸಂಬಂಧಿತ ತೊಂದರೆಗಳಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು . Continue Reading Previous ಕೆಲ ಕಾಂಗ್ರೆಸ್ ನಾಯಕರು ಹಿಜಡಾಗಳು: ಈಶ್ವರಪ್ಪNext ಸಿದ್ದರಾಮಯ್ಯ ವಿಲನ್, ಎಚ್ಡಿಕೆ ಸೈಡ್ ಆ್ಯಕ್ಟರ್:ನಳೀನ್ ಕುಮಾರ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email. Δ