ಹರ್ಷಿಕಾ ಪುಣಚ ತಂದೆ ವಿಧಿವಶ

ಬೆಂಗಳೂರು – ಕನ್ನಡ ನಟಿ ಹರ್ಷಿಕಾ ಪುಣಚ ಅವರ ತಂದೆ ಉದಪಂಡ ಪುಣಚ (68 ) ಇಂದು ( ಸೆ 16 ) ನಿಧನರಾದರು . ಜಠರಗರುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಉದಪಂಡ ಪುಣಚ ಅವರು ಚೇತರಿಸಿಕೊಳ್ಳುತ್ತಿದ್ದರು, ಆದರೆ ನಂತರ ಜಠರ ಸಂಬಂಧಿತ ತೊಂದರೆಗಳಿಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು .

Leave a Reply

Your email address will not be published. Required fields are marked *

error: Content is protected !!