ಹತ್ತು ದಿನದಲ್ಲಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಮರಳು: ಕೋಟಾ ಶ್ರೀನಿವಾಸ್
ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಬೋಟ್ ಮಾಲಕನ ಮನೆಯವರಿಗೆ ರಾಜ್ಯ ಸರ್ಕಾರದಿಂದ ೨೫ ಲಕ್ಷ ರೂ. ಸಾಲ ಮನ್ನಾ ಮಾಡಲಾಗುವುದೆಂದು ನೂತನ ಸಚಿವರಾಗಿ ಪ್ರಥಮ ಬಾರಿಗೆ ಆಗಮಿಸಿದ ಕೋಟಾ ಶ್ರೀನಿವಾಸ ಪೂಜಾರಿಗೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮರಳುಗಾರಿಕೆ ಸಮಸ್ಯೆಯನ್ನು ಹತ್ತು ದಿನದಲ್ಲಿ ಬಗೆಹರಿಸಿ ಜಿಲ್ಲೆಯ ಜನರಿಗೆ ದೊರಕಿಸಿ ಕೊಡುವುದಾಗಿ ಈ ಸಂದರ್ಭ ಹೇಳಿದರು.
ಈ ಸಂದರ್ಭ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಶಾಸಕ ಕೆ.ರಘುಪತಿ ಭಟ್, ಕೆ.ಉದಯ್ ಕುಮಾರ್ ಶೆಟ್ಟಿ,ದಿನಕರ್ ಬಾಬು, ಶೀಲಾ ಕೆ.ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ,ಯಶ್ಪಾಲ್ ಸುವರ್ಣ,ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
Ganapathi ge maduve ge date eitt hage aithu