National News

ಯುದ್ಧದಲ್ಲಿ ರಷ್ಯಾದ 5,300 ಸೈನಿಕರ ಸಾವು- ಉಕ್ರೇನ್ ರಕ್ಷಣಾ ಸಚಿವಾಲಯ

ಕೀವ್: ಕಳೆದ ಐದು ದಿನಗಳಿಂದ ರಷ್ಯಾ ಉಕ್ರೇನ್ ನಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಚಾರಣೆಯಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವುಗಳು ಸಂಭವಿಸಿವೆ ಎಂದು ಉಕ್ರೇನ್…

ಹೊಸದಿಲ್ಲಿ :ಮುಂದಿನ ಆದೇಶದವರೆಗೆ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ನಿಷೇಧ ವಿಸ್ತರಣೆ

ಹೊಸದಿಲ್ಲಿ ಫೆ.28 : ಮುಂದಿನ ಆದೇಶದವರೆಗೆ ದೇಶದಲ್ಲಿ ನಿಗದಿತ ಅಂತರ್ ರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ವಿಮಾನಯಾನ…

ಇಂದು ರಷ್ಯಾ-ಉಕ್ರೇನ್ ಸಂಧಾನ ಮಾತುಕತೆ

ಕೈವ್: ರಷ್ಯಾದೊಂದಿಗೆ ಮಾತುಕತೆಗೆ ತೆರಳಿರುವ ಉಕ್ರೇನಿಯನ್ ನಿಯೋಗ ಈಗಾಗಲೇ ಬೆಲಾರಸ್‌ ತಲುಪಿದ್ದು ಮಧ್ಯಾಹ್ನನ 3.30ಕ್ಕೆ ಸಂಧಾನ ಮಾತುಕತೆ ನಡೆಸಲಿದೆ.  ಬೆಲಾರಸ್‌ನಲ್ಲಿ ರಷ್ಯಾ…

ವಿದ್ಯಾರ್ಥಿಗಳ ಸ್ಥಳಾಂತರಕ್ಕಾಗಿ ಉಕ್ರೇನ್ ನ ನೆರೆರಾಷ್ಟ್ರಗಳಿಗೆ ಭಾರತದ ಸಚಿವರ ತಂಡ ಪ್ರಯಾಣ!

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದ್ದು ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿಗಳು ಅಲ್ಲಿ…

ಯುದ್ಧ ವಿಚಾರವಾಗಿ ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ- ರಷ್ಯಾ ವಿದೇಶಾಂಗ ಸಚಿವ

ವಾಷಿಂಗ್ಟನ್ ಫೆ.25: ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ವಿಚಾರವಾಗಿ ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾದ…

ದೇಶ ರಕ್ಷಿಸಲು ಬಯಸುವ ಪ್ರತಿಯೊಬ್ಬರಿಗೂ ನಾವು ಶಸ್ತ್ರಾಸ್ತ್ರಗಳನ್ನು ನೀಡುತ್ತೇವೆ- ಉಕ್ರೇನ್ ಅಧ್ಯಕ್ಷ

ಮಾಸ್ಕೋ: ದೀರ್ಘಕಾಲದ ಬಿಕ್ಕಟ್ಟಿನ ಬಳಿಕ ರಷ್ಯಾ ಗುರುವಾರ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ರಷ್ಯಾದ ಪಡೆಗಳು ಈಗಾಗಲೇ ಉಕ್ರೇನ್ ರಾಜಧಾನಿ ಕೀವ್…

ಕ್ಷಿಪಣಿ ದಾಳಿ ಮುಂದುವರೆಸಿದ ರಷ್ಯಾ- 9 ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು: ಅಪಾರ ಆಸ್ತಿ–ಪಾಸ್ತಿ ನಷ್ಟ

ತನ್ನ ಮಗ್ಗುಲಲ್ಲಿರುವ ಹಾಗೂ ಧಾನ್ಯ, ಸಸ್ಯ ಸಮೃದ್ಧಿಯ ಉಕ್ರೇನ್ ಮೇಲೆ ಹಿಡಿತ ಸಾಧಿಸಬೇಕು ಎಂದು ಪಣ ತೊಟ್ಟಿರುವ ರಷ್ಯಾ, ಅಂತೂ ಉಕ್ರೇನ್…

ಉಕ್ರೇನ್ ದೇಶವನ್ನು ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತಾಸ್ತ್ರಗಳನ್ನು ನೀಡುತ್ತೇವೆ: ಉಕ್ರೇನ್ ಅಧ್ಯಕ್ಷ ಟ್ವಿಟ್

ಉಕ್ರೇನ್ : ದೇಶವನ್ನು ರಕ್ಷಿಸುವ ಬಯಸುವ ಎಲ್ಲರಿಗೂ ನಾವೂ ಶಸ್ತಾಸ್ತ್ರಗಳನ್ನು ನೀಡುತ್ತೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ….

ಉಕ್ರೇನ್‌ಗೆ ಹಾರಿದ್ದ ಏರ್ ಇಂಡಿಯಾ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗದೆ ಹಿಂದಕ್ಕೆ

ನವದೆಹಲಿ: ಭಾರತೀಯರನ್ನು ಸ್ವದೇಶಕ್ಕೆ ಕರೆತರಲೆಂದು ಉಕ್ರೇನ್‌ಗೆ ಹಾರಿದ್ದ ಏರ್ ಇಂಡಿಯಾ ವಿಮಾನವು, ಅಲ್ಲಿಗೆ ತೆರಳಲಾಗದೇ ಹಿಂದಿರುಗಿದೆ. ಪ್ರತ್ಯೇಕತಾವಾದಿಗಳ ವಶದಲ್ಲಿರುವ ಎರಡು…

ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ- ಮಧ್ಯೆ ಪ್ರವೇಶಿಸಿದರೆ ತಕ್ಕ ಪರಿಣಾಮ ಎದುರಿಸ ಬೇಕಾಗುತ್ತದೆ ಪುಟಿನ್ ಎಚ್ಚರಿಕೆ

ಮಾಸ್ಕೊ: ಅತ್ತ ಆಕ್ರಮಣಕಾರಿ ಯುದ್ಧ ಭೀತಿಯಿಂದ ಉಕ್ರೇನ್ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುತ್ತಿದ್ದಂತೆ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್…

error: Content is protected !!