Coastal News

ಲೈಂಗಿಕ ಹಗರಣ: ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ…

ಉಡುಪಿ: ಜಿಲ್ಲೆಯಲ್ಲಿ 113, ಮಣಿಪಾಲ 72 ವಿದ್ಯಾರ್ಥಿಗಳಲ್ಲಿ ಪಾಸಿಟಿವ್

ಉಡುಪಿ: (ಉಡುಪಿ ಟೈಮ್ಸ್ ವರದಿ) ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭವಾಗಿದ್ದು ಜಿಲ್ಲೆಯಲ್ಲಿ ಆರಂಭದಲ್ಲಿಯೇ ಕೊರೋನಾ ಪ್ರಕರಣಗಳು  ಮೂರಂಕಿಯಲ್ಲಿ ಪತ್ತೆಯಾಗುತ್ತಿರುವುದು…

ಇಡೀ ವ್ಯವಸ್ಥೆಯೇ ಆರೋಪಿಗಳ ಪರವಾಗಿ ನಿಂತಿದೆ, ಹಲ್ಲೆ ಪ್ರಕರಣ ತನಿಖೆ ಸಿಓಡಿಗೆ ಒಪ್ಪಿಸಿ: ಶಂಕರ್ ಶಾಂತಿ

ಉಡುಪಿ: ತಮ್ಮ ಮೇಲೆ ಮಾಡಿರುವ ಆರೋಪಗಳಿಗೆ ಸಂಬಂಧಿಸಿ ಎಲ್ಲಾ ಶಕ್ತಿ ಕ್ಷೇತ್ರಗಳಿಗೆ ದೂರು ನೀಡಲಿದ್ದು, ಬಾರಕೂರು ಕಾಳಿಕಾಂಬ ಕ್ಷೇತ್ರಕ್ಕೆ ಆಣೆ…

ನನ್ನ ಭಾಷಣ ತಿರುಚಿ ಸಮಾಜದ ಒಗ್ಗಟ್ಟು ಮುರಿಯುವ ಕೆಲಸಕ್ಕೆ ಕೈ ಹಾಕಲಾಗಿದೆ ಪೇಜಾವರ ಶ್ರೀ

ಪುತ್ತೂರು: ಬ್ರಾಹ್ಮಣರು ತಮ್ಮ ಮನೆಯ ಹೆಣ್ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಹೇಳಿಲ್ಲ. ಶಿವಮೊಗ್ಗದಲ್ಲಿ ನಾನು ಮಾಡಿದ ಭಾಷಣವನ್ನು…

ಕಾಂಗ್ರೆಸ್ ಬೆಲೆ ಏರಿಕೆಯನ್ನೇ ಹಿಡಿದು ಸರಕಾರವನ್ನು ನಿಂದಿಸುತ್ತಿದೆ: ಕುಯಿಲಾಡಿ ಸುರೇಶ ನಾಯಕ್

ಉಡುಪಿ: (ಉಡುಪಿ ಟೈಮ್ಸ್ ವರದಿ)ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಅಲೆವೂರು ಆಶ್ರಯದಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್…

ಅಲೆವೂರು ಗಣೇಶೋತ್ಸವ ಸಮಿತಿ: ಸಭಾಂಗಣಕ್ಕೆ ಇಂಟರ್ಲಾಕ್ ಮತ್ತು ಕಾಂಕ್ರೀಟೀಕರಣದ ಗುದ್ದಲಿ ಪೂಜೆ

ಉಡುಪಿ (ಉಡುಪಿ ಟೈಮ್ಸ್ ವರದಿ): ಅಲೆವೂರು ಗ್ರಾಮ ಪಂಚಾಯತ್ ವತಿಯಿಂದ ಅಲೆವೂರು ಗುಡ್ಡೆಅಂಗಡಿಯಲ್ಲಿರುವ ಗಣೇಶೋತ್ಸವ ಸಮಿತಿಯ ಸಂಕಲ್ಪ ಸಭಾಂಗಣದ ಮುಂಭಾಗಕ್ಕೆ…

error: Content is protected !!