Coastal News

ಹೆಚ್ಚು ಕೋವಿಡ್ ಟೆಸ್ಟ್ ನಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ: ಬೊಮ್ಮಾಯಿ

ಉಡುಪಿ ಎ. 22: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕೆೆ್ಷಗಳನ್ನು ನಡೆಸಿ, ತ್ವರಿತವಾಗಿ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ…

ಮೀನು ಮಾರಾಟದಲ್ಲಿ ವಿಪರೀತ ನಷ್ಟ- ವಿಷ ಸೇವಿಸಿ ಮಹಿಳೆ ಸಾವು

ಬೈಂದೂರು: ಇಲಿ ಪಾಷಾಣ ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೈಂದೂರಿನಲ್ಲಿ ನಡೆದಿದೆ. ಶಶಿಕಲಾ (49) ಮೃತಪಟ್ಟವರು.ಇವರು ಮೀನು ಮಾರಾಟ ಮಾಡಿಕೊಂಡಿದ್ದು…

ಬಟ್ಟೆಯಂಗಡಿಯ ಸೇಲ್ಸ್ ಮೆನ್ ಹೊಳೆಗೆ ಬಿದ್ದು ಮೃತ್ಯು

ಹೆಬ್ರಿ ಎ.21:(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿಯಲ್ಲಿ ನಡೆದಿದೆ.  ಕೃಷ್ಣಮೂರ್ತಿ (30) ಮೃತಪಟ್ಟವರು….

ಉದ್ಯಾವರ ಸುವರ್ಣ ಮಹೋತ್ಸವ: ಏ 24-25ರ ಸಮಾರೋಪ ಸಮಾರಂಭ ಮುಂದೂಡಿಕೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಸಂತ ಫ್ರಾನ್ಸಿಸ್ ಝೇವಿಯರ್ ಉದ್ಯಾವರ ದೇವಾಲಯದ ವ್ಯಾಪ್ತಿಯಲ್ಲಿರುವ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಸಮಾರೋಪ…

ನಿನ್ನೆ ಜಾರಿ ಮಾಡಿರುವ ವೀಕೆಂಡ್ ಲಾಕ್ ಡೌನ್’ ಗೆ ವಿರೋಧ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್

ಉಡುಪಿ, ಏ 21(ಉಡುಪಿ ಟೈಮ್ಸ್ ವರದಿ) : ಜಿಲ್ಲೆಯಲ್ಲಿನ ನೈಟ್ ಕಫ್ರ್ಯೂ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿರ್ಭಂದದ ವಿರುದ್ಧ…

error: Content is protected !!