ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ
ಮಂಗಳೂರು – ಕುತೂಹಲ ಮೂಡಿಸಿದ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಸೇರಿದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬರೋಬ್ಬರಿ 44 ಸ್ಥಾನ ಗೆದ್ದ ಬಿಜೆಪಿ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ ಪಕ್ಷ ಕೇವಲ 14 ಸ್ಥಾನ ಪಡೆದು ಸೋಲನುಭವಿಸಿದೆ, ಎರಡು ಸ್ಥಾನವನ್ನ ಎಸ್ ಡಿಪಿಐ ಪಕ್ಷ ಪಡೆದಿದೆ
ವಾರ್ಡ್ ವಾರ್ ಚುನಾವಣಾ ಫಲಿತಾಂಶ ಈ ರೀತಿ ಇದೆ
ವಾರ್ಡ್ 1- ಸುರತ್ಕಲ್ ಪಶ್ಚಿಮ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್
ವಾರ್ಡ್ 2 – ಸುರತ್ಕಲ್ ಪೂರ್ವ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶ್ವೇತಾ ಎ
ವಾರ್ಡ್ 3 – ಕಾಟಿಪಳ್ಳ ಪೂರ್ವ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ಲೋಕೇಶ್ ಬೊಳ್ಳಾಜೆ
ವಾರ್ಡ್ 4 – ಕಾಟಿಪಳ್ಳ ( ಕೃಷ್ಣಾಪುರ) ಕ್ಷೇತ್ರ ಬಿಜೆಪಿ ಲಕ್ಷ್ಮೀ ಶೇಖರ ದೇವಾಡಿಗ
ವಾರ್ಡ್ 5- ಕಾಟಿಪಳ್ಳ ಉತ್ತರ ಕ್ಷೇತ್ರ – ಎಸ್ ಡಿ ಪಿ ಐ ಅಭ್ಯರ್ಥಿ ಶಂಶಾದ್ ಅಬೂಬಕ್ಕರ್
ವಾರ್ಡ್ 6 – ಇಡ್ಯಾ ಪೂರ್ವ ಬಿಜೆಪಿ ಅಭ್ಯರ್ಥಿ ಸರಿತಾ ಶಶಿಧರ್
ವಾರ್ಡ್ 7 ಇಡ್ಯಾ ಪಶ್ಚಿಮ ಬಿಜೆಪಿ ಅಭ್ಯರ್ಥಿ ನಯನ ಆರ್ ಕೋಟ್ಯಾನ್
ವಾರ್ಡ್ 8 ಹೊಸಬೆಟ್ಟು ಬಿಜೆಪಿ ಅಭ್ಯರ್ಥಿ ವರುಣ್ ಚೌಟ
ವಾರ್ಡ್ 9 ಕುಳಾಯಿ ಬಿಜೆಪಿ ಅಭ್ಯರ್ಥಿ ಜಾನಕಿ ಯಾನೆ ವೇದಾವತಿ
ವಾರ್ಡ್ 10 ಬೈಕಂಪಾಡಿ ಬಿಜೆಪಿ ಅಭ್ಯರ್ಥಿ ಸುಮಿತ್ರಾ
ವಾರ್ಡ್ 11 ಪಣಂಬೂರು – ಬಿಜೆಪಿ ಸುನಿತಾ
ವಾರ್ಡ್ 12 ಪಂಜಿಮೊಗರು ಕಾಂಗ್ರೆಸ್ ಅನಿಲ್ ಕುಮಾರ್
ವಾರ್ಡ್ 13 ಕುಂಜತ್ ಬೈಲ್ ಬಿಜೆಪಿ ಶರತ್ ಕುಮಾರ್
ವಾರ್ಡ್ 14 ಮರಕಡ ಬಿಜೆಪಿ ಲೋಹಿತ್ ಅಮೀನ್
ವಾರ್ಡ್ 15 ಕುಂಜತ್ ಬೈಲ್ ಬಿಜೆಪಿ ಸುಮಂಗಲ
ವಾರ್ಡ್ 16 ಬಂಗ್ರಕೂಳೂರು ಬಿಜೆಪಿ ಕಿರಣ್ ಕುಮಾರ್
ವಾರ್ಡ್ 17 ದೇರೆಬೈಲ್ ಬಿಜೆಪಿ ಮನೋಜ್ ಕುಮಾರ್
ವಾರ್ಡ್ 18 ಕಾವೂರು ಬಿಜೆಪಿ ಗಾಯತ್ರಿ
ವಾರ್ಡ್ 19 ಪಚ್ಚನಾಡಿ ಬಿಜೆಪಿ ಅಭ್ಯರ್ಥಿ ಸಂಗೀತ ಆರ್ ನಾಯಕ್
ವಾರ್ಡ್ 20 ತಿರುವೈಲು ಬಿಜೆಪಿ ಹೇಮಲತಾ ರಘು ಸಾಲ್ಯಾನ್
ವಾರ್ಡ್ 21 ಪದವು ಪಶ್ಚಿಮ ಬಿಜೆಪಿ ವನಿತಾ ಪ್ರಸಾದ್
ವಾರ್ಡ್ 22 ಕದ್ರಿ ಪದವು ಬಿಜೆಪಿ ಜಯಾನಂದ ಅಂಚನ್
ವಾರ್ಡ್ 23 ದೇರೆಬೈಲು ಪೂರ್ವ ಬಿಜೆಪಿ ರಂಜನಿ ಕೋಟ್ಯಾನ್
ವಾರ್ಡ್ 24 ದೇರೆಬೈಲ್ ದಕ್ಷಿಣ ಕಾಂಗ್ರೆಸ್ ಶಶಿಧರ್ ಹೆಗ್ಡೆ
ವಾರ್ಡ್ 25 ದೇರೆಬೈಲ್ ಪಶ್ಚಿಮ ಬಿಜೆಪಿ ಜಯಲಕ್ಷ್ಮಿ ವಿ ಶೆಟ್ಟಿ
ವಾರ್ಡ್ 26 ದೇರೆಬೈಲ್ ನೈಋತ್ಯ ಬಿಜೆಪಿ ಗಣೇಶ್
ವಾರ್ಡ್ 27 ಬೋಳೂರು ಬಿಜೆಪಿ ಜಗದೀಶ್ ಶೆಟ್ಟಿ
ವಾರ್ಡ್28 ಮಣ್ಣಗುಡ್ಡೆ ಬಿಜೆಪಿ ಸಂಧ್ಯಾ
ವಾರ್ಡ್ 29 ಕಂಬ್ಳ ಬಿಜೆಪಿ ಲೀಲಾವತಿ
ವಾರ್ಡ್ 30 ಕೊಡಿಯಾಲ್ ಬೈಲ್ ಬಿಜೆಪಿ ಸುಧೀರ್ ಶೆಟ್ಟಿ
ವಾರ್ಡ್ 31 ಬಿಜೈ ಕಾಂಗ್ರೆಸ್ ಲಾನ್ಸಿ ಲೋಟ್ ಪಿಂಟೋ
ವಾರ್ಡ್ 32 ಕದ್ರಿ ಉತ್ತರ ಬಿಜೆಪಿ ಶಖಿಲ ಕಾವ
ವಾರ್ಡ್ 33 ಕದ್ರಿ ದಕ್ಷಿಣ ಬಿಜೆಪಿ ಕದ್ರಿ ಮನೋಹರ ಶೆಟ್ಟಿ
ವಾರ್ಡ್ 34 ಶಿವಭಾಗ್ ಬಿಜೆಪಿ ಕಾವ್ಯ ನಟರಾಜ್ ಆಳ್ವ
ವಾರ್ಡ್ 35 ಪದವು ಬಿಜೆಪಿ ಕಿಶೋರ್ ಕೊಟ್ಟಾರಿ
ವಾರ್ಡ್ 36 ಪದವು ಪೂರ್ವ ಕಾಂಗ್ರೆಸ್ ಭಾಸ್ಕರ ಕೆ
ವಾರ್ಡ್ 37 ಮರೋಳಿ ಕಾಂಗ್ರೆಸ್ ಕೇಶವ
ವಾರ್ಡ್ 38 ಬೆಂದೂರ್ ಕಾಂಗ್ರೆಸ್ ನವೀನ್ ಆರ್ ಡಿಸೋಜ
ವಾರ್ಡ್ 39 ಫಳ್ನೀರ್ ಕಾಂಗ್ರೆಸ್ ಜೆಸಿಂತಾ ವಿಜಯ ಆಲ್ಪ್ರೆಡ್
ವಾರ್ಡ್ 40 ಕೋರ್ಟ್ ಕಾಂಗ್ರೆಸ್ ವಿನಯರಾಜ್
ವಾರ್ಡ್ 41 ಸೆಂಟ್ರಲ್ ಮಾರ್ಕೆಟ್ ಬಿಜೆಪಿ ಪೂರ್ಣಿಮ
ವಾರ್ಡ್ 42 ಡೊಂಗರಕೇರಿ ಬಿಜೆಪಿ ಎಮ್ ಜಯಶ್ರೀ ಕುಡ್ವ
ವಾರ್ಡ್ 43 ಕುದ್ರೋಳಿ ಕಾಂಗ್ರೆಸ್ ಸಂಶುದ್ದೀನ್
ವಾರ್ಡ್ 44 ಬಂದರ್ ಕಾಂಗ್ರೆಸ್ ಝೀನತ್ ಸಂಶುದ್ದೀನ್
ವಾರ್ಡ್ 45 ಪೋರ್ಟ್ ಕಾಂಗ್ರೆಸ್ ಅಬ್ದುಲ್ ಲತೀಪ್
ವಾರ್ಟ್ 46 ಕಂಟೋನ್ಮೆಂಟ್ ಬಿಜೆಪಿ ದಿವಾಕರ್
ವಾರ್ಡ್47 ಮಿಲಾಗ್ರಿಸ್ ಕಾಂಗ್ರೆಸ್ ಅಬ್ದುಲ್ ರವೂಪ್
ವಾರ್ಡ್ 48 ಕಂಕನಾಡಿ ವೆಲೆನ್ಸಿಯ ಬಿಜೆಪಿ ಸಂದೀಪ್
ವಾರ್ಡ್ 49 ಕಂಕನಾಡಿ ಕಾಂಗ್ರೆಸ್ ಪ್ರವೀಣ್ ಚಂದ್ರ ಆಳ್ವ
ವಾರ್ಡ್ 50 ಅಳಪೆ ದಕ್ಷಿಣ ಬಿಜೆಪಿ ಶೋಭ ಪೂಜಾರಿ
ವಾರ್ಡ್ 51 ಅಳಪೆ ಉತ್ತರ ಬಿಜೆಪಿ ರೂಪ ಶ್ರೀ ಪೂಜಾರಿ
ವಾರ್ಡ್ 52 ಕಣ್ಣೂರು ಬಿಜೆಪಿ ಚಂದ್ರಾವತಿ
ವಾರ್ಡ್ 53 ಬಜಾಲ್ ಕಾಂಗ್ರೆಸ್ ಅಶ್ರಫ್
ವಾರ್ಡ್ 54 ಜೆಪ್ಪಿನಮೊಗರು ಬಿಜೆಪಿ ವೀಣಾಮಂಗಳ
ವಾರ್ಡ್ 55 ಅತ್ತಾವರ ಬಿಜೆಪಿ ಶೈಲೇಶ್ ಬಿ ಶೆಟ್ಟಿ
ವಾರ್ಡ್ 56 ಮಂಗಳಾ ದೇವಿ ಬಿಜೆಪಿ ಪ್ರೇಮಾನಂದ ಶೆಟ್ಟಿ
ವಾರ್ಡ್ 57 ಹೊಯಿಗೆ ಬಜಾರ್ ಬಿಜೆಪಿ ರೇವತಿ
ವಾರ್ಡ್ 58 ಬೋಳಾರ ಬಿಜೆಪಿ ಭಾನುಮತಿ
ವಾರ್ಡ್ 59 ಜೆಪ್ಪು ಬಿಜೆಪಿ ಭರತ್ ಕುಮಾರ್ ಎಸ್
ವಾರ್ಡ್ 60 ಬೆಂಗ್ರೆ ಎಸ್ ಡಿ ಪಿ ಐ ಮುನೀಬ್ ಬೆಂಗ್ರೆ
ಈ ಅಭ್ಯರ್ಥಿಗಳು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.