ಪುತ್ತೂರು: ಗ್ಯಾಂಗ್ ರೇಪ್ ಪ್ರಕರಣ ವಿಡಿಯೋ ವೈರಲ್ ಮಾಡಿದ ಮತ್ತೆ ಮೂವರ ಬಂಧನ

ಪುತ್ತೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣ ಮತ್ತೆ ವಿಡಿಯೋ ವೈರಲ್ ಮಾಡಿದ ಮೂವರ ಬಂಧನ.  ರಾಜ್ಯದಾದ್ಯಂತ ಸುದ್ದಿ ಯಾದ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್‌ ಪ್ರಕರಣದ ವಿಡಿಯೋ ವನ್ನು   ಪೊಲೀಸರ ಎಚ್ಚರಿಕೆಯ ನಡುವೆಯೂ ಕೂಡ ವೈರಲ್ ಮಾಡಿದ ಆರೋಪದಲ್ಲಿ ಶೌಕತ್ ಆಲಿ(34) ನಜೀರ್.ಡಿ(33) ಮತ್ತು ಜಾಬೀರ್(26)  ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. 

ಐವರು ಗ್ಯಾಂಗ್ ರೇಪ್ ಆರೋಪಿಗಳು ಮತ್ತು ವೈರಲ್ ಮಾಡಿದ 11 ಜನ ಸೇರಿ ಈವರೆಗೆ 16 ಮಂದಿಯನ್ನು ಬಂಧಿಸಲಾಗಿದೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಪುತ್ತೂರು ಕಾಲೇಜ್ ವಿದ್ಯಾರ್ಥಿನಿಯನ್ನು  ಐವರು ಸಹಪಾಠಿಗಳು  ಸಾಮೂಹಿಕ ಅತ್ಯಾಚಾರ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!