ಉಡುಪಿ – ಚಿಕ್ಕಮಗಳೂರು – ಹಾಸನ ಜಿಲ್ಲೆಯಲ್ಲಿ ಆಗಸ್ಟ್ 12 ರಂದು ಬಕ್ರೀದ್ ಹಬ್ಬ: ಖಾಝಿ ಬೇಕಲ ಉಸ್ತಾದ್

ಬಕ್ರೀದ್ ಹಬ್ಬ(ಬಲಿ ಪೆರುನ್ನಾಲ್)  ಆಗಸ್ಟ್ 12 ಸೋಮವಾರ ಶೈಖುನಾ ಖಾಝಿ ಬೇಕಲ ಉಸ್ತಾದ್.
 ಇಂದು (ಆಗಸ್ಟ್ 2 ) ದುಲ್ ಹಜ್ಜ್ ತಿಂಗಳ  ಚಂದ್ರ ದರ್ಶನ  1 ಆರಂಭವಾಗಿದ್ದು ಈದುಲ್ ಅಳ್’ಹಾ (ಬಳಿ ಪೆರ್ನಾಲ್‌) ಆಗಸ್ಟ್ 12 ಸೋಮವಾರ* ಆಚರಿಸಲು
 ಉಡುಪಿ.ಚಿಕ್ಕಮಗಳೂರು. ಹಾಸನ ಜಿಲ್ಲಾ ಸಂಯುಕ್ತ ಖಾಝಿಗಳಾದ ತಾಜುಲ್ ಫುಕಹಾಅ್ ಶೈಖುನಾ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್  ತಿಳಿಸಿರುವುದಾಗಿ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ  ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!