17 ಮಂದಿ ಸಚಿವರ ಸಂಭಾವ್ಯ ಖಾತೆ ವಿವರ ?
ಬೆಂಗಳೂರು: ಏಕಚಕ್ರಾಧಿಪತ್ಯವಾಗಿದ್ದ ಯಡಿಯೂರಪ್ಪ ಸರ್ಕಾರಕ್ಕೆ ಇಂದಿನಿಂದ ಅಧಿಕೃತವಾಗಿ ಚಾಲನೆಯಾಗಿದೆ. 17 ಮಂದಿ ಶಾಸಕರು ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ನೂತನ ಸಚಿವರಿಗೆ ಹಂಚಿಕೆಯಾಗಬಹುದಾದ ಖಾತೆಗಳನ್ನು ನೀಡಲಾಗಿದೆ.
ಯಾರಿಗೆ ಯಾವ ಖಾತೆ?
1. ಗೋವಿಂದ ಕಾರಜೋಳ – ಜಲ ಸಂಪನ್ಮೂಲ
2. ಡಾ.ಅಶ್ವಥ್‍ನಾರಾಯಣ್ – ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
3. ಲಕ್ಷ್ಮಣ ಸವದಿ – ಸಕ್ಕರೆ, ತೋಟಗಾರಿಕೆ
4. ಈಶ್ವರಪ್ಪ – ಲೋಕೋಪಯೋಗಿ
5. ಆರ್.ಅಶೋಕ್ – ಗೃಹ, ಬೆಂಗಳೂರು ಅಭಿವೃದ್ಧಿ
6. ಜಗದೀಶ್ ಶೆಟ್ಟರ್ – ಕಂದಾಯ
7. ಶ್ರೀರಾಮುಲು – ಸಮಾಜ ಕಲ್ಯಾಣ
8. ಸುರೇಶ್ ಕುಮಾರ್ – ಕಾನೂನು, ಸಂಸದೀಯ, ಪ್ರಾಥಮಿಕ ಶಿಕ್ಷಣ
9. ವಿ.ಸೋಮಣ್ಣ – ವಸತಿ ನಗಾರಭಿವೃದ್ಧಿ
10. ಸಿಟಿ ರವಿ – ಉನ್ನತ ಶಿಕ್ಷಣ, ಅರಣ್ಯ
11. ಬಸವರಾಜ ಬೊಮ್ಮಾಯಿ – ಗ್ರಾಮೀಣ ಅಭಿವೃದ್ಧಿ
12. ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಬಂದರು, ಮೀನುಗಾರಿಕೆ
13. ಜೆಸಿ ಮಾಧುಸ್ವಾಮಿ – ಕೃಷಿ
14. ಸಿಸಿ ಪಾಟೀಲ್ – ಕನ್ನಡ ಮತ್ತು ಸಂಸ್ಕೃತಿ
15. ನಾಗೇಶ್ – ಸಣ್ಣ ಕೈಗಾರಿಕೆ, ಕಾರ್ಮಿಕ
16. ಪ್ರಭು ಚೌಹಾಣ್ – ಕ್ರೀಡೆ ಮತ್ತು ಯುವ ಸಬಲೀಕರಣ
17. ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ