ಕೋಟ ಪ್ರಮಾಣವಚನ ಸ್ವೀಕಾರ ಅಭಿಮಾನಿಗಳ ಮುಗಿಲು ಮುಟ್ಟಿದ್ದ ಸಂಭ್ರಮ

ಉಡುಪಿ :ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ  ಬೆಂಗಳೂರಿನಲ್ಲಿ  ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್  ಹೆಗ್ಡೆ , ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ,ರವಿ ಅಮೀನ್,ಯಶ್ಪಾಲ್ ಸುವರ್ಣ ,ಪ್ರವೀಣ್ ಕಪ್ಪೆಟ್ಟು  ಈ ಸಂದರ್ಭ ಉಪಸ್ಥಿತರಿದ್ದರು

ಹುಟ್ಟೂರಲ್ಲಿ ಅಭಿಮಾನಿಗಳ ಸಂಭ್ರಮ– ಕೋಟ ಶ್ರೀನಿವಾಸ್ ಪೂಜಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕೋಟ ಅಭಿಮಾನಿಗಳು ಅವರ ಹುಟ್ಟೂರಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು, 2 ನೇ ಬಾರಿ ಸಚಿವರಾಗುತ್ತಿರುವ ಕೋಟ ಉತ್ತಮ ವಾಗ್ಮಿ ಹಾಗು ಸಂಘಟಕ ಚತುರ,…

 

Leave a Reply

Your email address will not be published. Required fields are marked *

error: Content is protected !!