“ಸಮಯದ ಹಿಂದೆ ಸವಾರಿ” ಚಿತ್ರ ಜೂನ್ 28ಕ್ಕೆ ತೆರೆ ಮೇಲೆ

“ಸಮಯದ ಹಿಂದೆ ಸವಾರಿ” ಬಂಟ್ ಲಯನ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯಿಂದ ಮೂಡಿ ಬಂದ ಚಿತ್ರ. ಸಮಯದ ಹಿಂದೆ ಸವಾರಿ ಜೋಗಿಯವರ ಮೊದಲ ಕಾದಂಬರಿ. ಇಂದಿನ ಯುವ ಪೀಳಿಗೆ ಆತುರತೆಗೆ ಬಿದ್ದು ಕ್ಷಣಾರ್ಧದಲ್ಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರ ಯಾವ ಹಂತ ತಲುಪಿಸುತ್ತದೆ, ನಿರ್ಧಾರ ಜೀವನದ ಬಹಳ ಮುಖ್ಯವಾಗಿದ್ದು, ರಾಜಕೀಯ ಬೆಳವಣಿಗೆ, ಹಾಸ್ಯ, ನಿಗೂಢತೆ ಎಲ್ಲದರ ಮಿಶ್ರಣವೇ ಸಮಯದ ಹಿಂದೆ ಸವಾರಿ.

ನಾಯಕ ಪಾತ್ರದಲ್ಲಿ ರಾಹುಲ್ ಹೆಗಡೆ, ನಾಯಕಿಯಾಗಿ ಪ್ರಕೃತಿ ತೆರೆ ಮೇಲೆ ಹಂಚಿಕೊಂಡಿದ್ದಾರೆ. . ಕುಂದಾಪುರದ ಆಸುಪಾಸಿನ ಪರಿಸರದಲ್ಲೇ ಶೂಟಿಂಗ್ ನಡೆದಿದ್ದು. ಜೂನ್ 28ಕ್ಕೆ ತೆರೆ ಮೇಲೆ ಬರಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ. ಒಟ್ಟಾರೆ ವಿಭಿನ್ನ ರೀತಿಯಲ್ಲಿ ತೆರೆಕಾಣಲಿರುವ ಈ ಚಿತ್ರ ಹೊಸಬರ ತಂಡದ ಪರಿಶ್ರಮವನ್ನು ಸಿನಿಮಾ ಬಿಡುಗಡೆಯಾದಗ ನೋಡಬಹುದು ಎನ್ನುವುದೇ ಈ ತಂಡದ ಅಭಿಪ್ರಾಯ.

Leave a Reply

Your email address will not be published.

error: Content is protected !!