ಎಲ್ಲಿದ್ದಿಯಪ್ಪ ಯಡಿಯೂರಪ್ಪ ಎಂಬವರು ಕೇಳಿ

ಉಡುಪಿ :ರಾಜ್ಯದ 15 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಪ್ರಾಕೃತಿಕ ವಿಕೋಪದಿಂದ ನೂರಾರು ಗ್ರಾಮಗಳು ಜಲಾವೃತವಾಗಿವೆ. ಸಾವಿರಾರು ಜನರು ಸಂತೃಸ್ತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಸಕರಿಗೆ, ಸಂಸದರಿಗೆ ಸ್ಥಳದಲ್ಲಿದ್ದು ಸ್ಪಂದಿಸಲು ಸೂಚನೆ ಕೊಟ್ಟಿದ್ದಾರೆ.ಎ೦ದು ವಿಧಾನ  ಪರಿಷತ್ತು  ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಮ್ಮ ಹೆಳಿಕೆಯಲ್ಲಿ ತಿಳಿಸಿದ್ದಾರೆ .
ಜಿಲ್ಲಾಧಿಕಾರಿಗಳ ಸಹಿತ ಎಲ್ಲಾ ಅಧಿಕಾರಿಗಳಿಗೆ ಜಿಲ್ಲೆಯಲ್ಲೆ ಮೊಕ್ಕಾಂ ಹೂಡಲು ಆದೇಶಿಸಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ಎಲ್ಲಿದ್ದಿಯಪ್ಪಾ ಯಡಿಯೂರಪ್ಪ ಎಂದು ಹಂಗಿಸಲು, ಯಡಿಯೂರಪ್ಪನವರು ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿಲ್ಲ. ಜಲಾವೃತ ಪ್ರದೇಶಗಳಲ್ಲಿ ಖುದ್ದು ಕುಳಿತು ಜನರಿಗೆ ಸಾಂತ್ವನ ನೀಡುತ್ತಿದ್ದಾರೆ ಎ೦ದು  ಆಕ್ರೊಶ ವ್ಯಕ್ತಪಡಿಸಿದರು .

Leave a Reply

Your email address will not be published. Required fields are marked *

error: Content is protected !!