ಉಡುಪಿ : ಇಂದು(ಆಗಸ್ಟ್ 10) ಕೊರೋನಾ 90 ಪಾಸಿಟಿವ್, 3 ಬಲಿ

ಉಡುಪಿ- (ಉಡುಪಿ ಟೈಮ್ಸ್ ವರದಿ): ಜೆಲ್ಲೆಯಲ್ಲಿ ಇಂದು(ಆಗಸ್ಟ್ 10 ) 90 ಜನರಲ್ಲಿ ಕೊರೋನಾ ಸೋಂಕು ದೃಢವಾಗಿದು 3 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾದ 62 ವರ್ಷದ ಮಹಿಳೆ, ಕುಂದಾಪುರದ 79 ವರ್ಷದ ಹಾಗು ಉಡುಪಿಯ 81 ವರ್ಷದ ಪುರುಷರಿಬ್ಬರೂ ಈ ಸೋಂಕಿಗೆ ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!