ಜೀವನದ ಅನುಭವಕ್ಕೆ ಸಾಕ್ಷಿಯಾಗುವ ಮೈ ಫೂಟ್ ಪ್ರಿಂಟ್ ಡೈರಿ ರಿಯಾಯಿತಿ ದರದಲ್ಲಿ ಮಾರಾಟ
ಉಡುಪಿ(ಉಡುಪಿ ಟೈಮ್ಸ್ ವರದಿ): ನಮ್ಮ ಪ್ರೀತಿ ಪಾತ್ರದವರಿಗೆ ಉಡುಗೊರೆ ನೀಡಲು ವಿಶೇಷವಾಗಿರುವುದನ್ನು ಹುಡುಕುವುದು ಸಾಮಾನ್ಯ. ಅಂಥವರಿಗಾಗಿ ಇಲ್ಲಿದೆ ಅದ್ಭುತ ವಿಶೇಷ ಡೈರಿ ಮೈ ಫುಟ್ ಪ್ರಿಂಟ್. ನಮ್ಮ ಜೀವನದ ಪ್ರತಿಯೊಂದು ಕಾಲಘಟ್ಟದಲ್ಲಿ ಅನುಭವಿಸಿದ ಘಟನೆಗಳನ್ನು ಈ ಡೈರಿಯಲ್ಲಿ ಬರೆದಿಟ್ಟುಕೊಳ್ಳಬಹುದು. ನಿಪುಣ ತಜ್ಞರ ಅಭಿಪ್ರಾಯ ಕ್ರೋಡೀಕರಿಸಿ ಈ ಡೈರಿ ಯನ್ನ ತಯಾರಿಸಲಾಗಿದೆ.
ಎಲ್ಲ ಸ್ತರಗಳ ಜನರ ಅಭಿರುಚಿಗೆ ತಕ್ಕಂತೆ ಈ ಡೈರಿಯನ್ನ ಜೆಸಿಐ ವಲಯ ತರಬೇತುದಾರ, ಶೆಫಿನ್ಸ್ ಎಂಟರ್ಪ್ರೈಸನ ಮಾಲಕರಾದ ಮನೋಜ್ ಕಡಬ ವಿನೂತನವಾಗಿ ರೂಪಿಸಿದ್ದಾರೆ. ಜೀವಮಾನದ ಎಲ್ಲ ಘಟನೆಗಳನ್ನು ಮೈ ಫೂಟ್ ಪ್ರಿಂಟ್ ಡೈರಿ ಯಲ್ಲಿ ಬರೆದಿಟ್ಟುಕೊಳ್ಳಬಹುದು. ಹಾಗೂ ಜೇವನದ ಎಲ್ಲ ವಿಶೇಷ ಅನುಭವಗಳಿಗಾಗಿ ಈ ಡೈರಿಯಲ್ಲಿ ಪುಟಗಳು ಲಭ್ಯವಿದೆ. ಇದೀಗ ಗ್ರಾಹಕರಿಗೆ ಸಿಹಿಸುದ್ದಿ ಮೈ ಫೂಟ್ ಪ್ರಿಂಟ್ ಡೈರಿ ಸ್ಟಾಕ್ ಕ್ವೀರೆನ್ಸ್ ಸೇಲ್ ನಡೆಯುತ್ತಿದ್ದು ಕೆಲವೇ ಕೆಲವು ಪ್ರತಿಗಳು ಲಭ್ಯವಿದೆ.
ಇದರ ಮುಖಪುಟ ಬೆಲೆ ಬಾಕ್ಸ್ ಸಹಿತವಾಗಿ 1,300/- ಆದರೆ ಇದೀಗ ಕೇವಲ 600/- ರೂ ಗಳಿಗೆ ದೊರೆಯುತ್ತದೆ ಹಾಗೂ 3 ಪುಸ್ತಕಗಳನ್ನು ಖರೀದಿಸಿದ್ದಲ್ಲಿ ಪ್ರತಿ ಒಂದರ ಬೆಲೆ ಕೇವಲ 500/- ರೂ ಗಳು 5 ಕ್ಕಿಂತ ಜಾಸ್ತಿ ಖರೀದಿಸಿದ್ದಲ್ಲಿ ಕೇವಲ 450/- ರೂ ಗಳಲ್ಲಿ ಲಭ್ಯವಿದೆ. ಹಾಗೂ ಬಾಕ್ಸ್ ರಹಿತವಾದ ಡೈರಿಯ ಬೆಲೆ 1,000/- ಆದರೆ ಈಗ ಸ್ಟಾಕ್ ಕ್ವೀರೆನ್ಸ್ ಸೇಲ್ ನಲ್ಲಿ ಇದರ ಬೆಲೆ ಕೇವಲ 450/- ರೂ ಗಳಲ್ಲಿ ಲಭ್ಯವಿದೆ. ನೀವು 3 ಡೈರಿ ಗಳು ಕೊಂಡಲ್ಲಿ ಒಂದು ಡೈರಿ ಕೇವಲ 350/- ರೂಪಾಯಿಗಳಲ್ಲಿ ಲಭ್ಯವಿದೆ. ಹಾಗೂ 5 ಕ್ಕಿಂತ ಜಾಸ್ತಿ ಖರೀದಿಸಿದಲ್ಲಿ ಕೇವಲ 300/- ರೂಪಾಯಿಗಳಲ್ಲಿ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಬಳಸಿಕೊಂಡು ನಿಮ್ಮ ಬದುಕಿನ ಸಿಹಿ ಅನುಭವನಗಳನ್ನು ನಿಮ್ಮ ಫುಟ್ ಪ್ರಿಂಟ್ ಡೈರಿ ಯಲ್ಲಿ ಅಕ್ಷರದ ರೂಪ ನೀಡಿ. ಹೆಚ್ಚಿನ ಮಾಹಿತಿಗಾಗಿ ಮನೋಜ ಕಡಬ / ಶೆರ್ಲಿ ಮನೋಜ್ 9008418534 ರವರನ್ನು ಸಂಪರ್ಕಿಸಿ.