ವಿಶ್ವಕರ್ಮ ಕಾರ್ಪೇಂಟರ್ಸ್ ಯೂನಿಯನ್:ರಕ್ತದಾನ‌ ಶಿಬಿರ

ಮೊಗವೀರ ಯುವ ಸಂಘಟನೆ (ರಿ)‌ ಉಡುಪಿ ‌ಬೆಳ್ಳಂಪಳ್ಳಿ ಘಟಕ.ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ‌, ಉಡುಪಿ. ತಾಲೂಕು ವಿಶ್ವಕರ್ಮ ಕಾರ್ಪೇಂಟರ್ಸ್ ಯೂನಿಯನ್ ,ಮಾತೃಶೀ ಸೇವಾ ಸಂಘ ‌,ಮಣಿಪಾಲ ರಕ್ತನಿಧಿ ವಿಭಾಗ ಕೆಎಂಸಿ ‌ ಇವರ ಸಹಕಾರದಲ್ಲಿ ಗಾಯತ್ರಿ ಕಲ್ಯಾಣ ಮಂಟಪ ಕುಂಜಿಬೆಟ್ಟು ಉಡುಪಿ ಇಲ್ಲಿ ನಡೆದ‌ ಸ್ವಯಂ ಪ್ರೇರಿತ ರಕ್ತದಾನ‌ ಶಿಬಿರವನ್ನು ನಗರಸಭಾ ಸದಸ್ಯ ಗಿರೀಶ್‌ ಅಂಚನ್‌ ಉದ್ಘಾಟಿಸಿದರು.

ಡಾ..ಬಳ್ಕೂರು ಗೋಪಾಲ‌‌ ಆಚಾರ್ಯ ಸಭೆಯ ಅಧ್ಯಕ್ಷತೆ‌ ವಹಿಸಿದರು. ಮುಖ್ಯ ಅತಿಥಿಗಳಾಗಿ ವಿಶ್ವಕರ್ಮ ‌ಕಾರ್ಪೇಂಟರ್ ಯೂನಿಯನ್ ಅಧ್ಯಕ್ಷ ಗೋಕುಲ ಆಚಾರ್ಯ, ಎಚ್ ಡಿ ಎಫ್ ಸಿ ಹಿರಿಯ ಪ್ರಬಂಧಕ ಮನೋಜ್ ಪುತ್ರನ್,

ಮೊಗವೀರ ‌ಯುವ ಸಂಘಟನೆ ಅಧ್ಯಕ್ಷ ನವೀನ್‌ ತಿಂಗಳಾಯ ಉಡುಪಿ ಬೆಳ್ಳಂಪಳ್ಳಿ ‌ಘಟಕ. ಅರವಿಂದ್ ಮಣಿಪಾಲ್ಅಧ್ಯಕ್ಷರು ಮಾತೃಶೀ ಸೇವಾ ಸಂಘ ‌ಮಣಿಪಾಲ.ರಕ್ತದ ಅಪತ್ಭಾಂದವ  ಸತೀಶ್  ಸಾಲ್ಯಾನ್ ಮಣಿಪಾಲ್ ಉಪಸ್ಥಿತರಿದ್ದರು. ವಿಶ್ವನಾಥ್ ಆಚಾರ್ಯ ಸ್ವಾಗತಿಸಿದರು ಜಯಕರ್ ಬೈಲೂರು ಕಾರ್ಯಕ್ರಮ ‌ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!