ಕಲ್ಯಾಣಪುರ: ವೀರಭದ್ರ ದೇವಸ್ಥಾನದಲ್ಲಿ ವನಮಹೋತ್ಸವ

ಕಲ್ಯಾಣಪುರ: ವೀರಭದ್ರ ದೇವಸ್ಥಾನದಯುವ ವೇದಿಕೆ ಮತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ರವಿವಾರ   ವನಮಹೋತ್ಸವ ಜರಗಿತು.

ಸಿಂಡಿಕೇಟ್ ಬ್ಯಾಂಕಿನ ನಿವೃತ್ತಿ ಡೆಪ್ಯೂಟಿ ಚೀಫ್ ಮ್ಯಾನೇಜರ್  ದಾಮೋದರ್ ಶೆಟ್ಟಿಗಾರ್  ಲಕ್ಷ್ಮೀಂದ್ರನಗರ ಇವರು  ರವಿವಾರ ಕಲ್ಯಾಣಪುರ ವೀರಭದ್ರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜ್ಯೋತಿಪ್ರಸಾದ್ ಶೆಟ್ಟಿಗಾರ್ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!