ಓಮಿಕ್ರಾನ್ ವೈರಸ್ ಒಂದು ಸಾಮಾನ್ಯ ವೈರಲ್ ಜ್ವರ, ಜನ ಭಯಪಡುವ ಅಗತ್ಯವಿಲ್ಲ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಜ.4 : ಓಮಿಕ್ರಾನ್ ವೈರಸ್ ಒಂದು ಸಾಮಾನ್ಯ ವೈರಲ್ ಜ್ವರದಂತಿದ್ದು. ಜನ ಭಯಪಡುವ ಅಗತ್ಯವಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ವೇಗವಾಗಿ ಹರಡುತ್ತಿದೆ ಆದರೆ ವೈರಸ್ ದುರ್ಬಲವಾಗಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ , ಓಮಿಕ್ರಾನ್ ಅತ್ಯಂತ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದೆ. ಆದರೆ ಮುನ್ನೆಚ್ಚರಿಕೆಗಳು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!