ಕೋಟ: ಕೋಡಿ ಕನ್ಯಾಣ ಸುಜಾತ ಗೌರವ ಡಾಕ್ಟರೇಟ್

ಕೋಟ(ಉಡುಪಿ ಟೈಮ್ಸ್ ವರದಿ ): ಕೋಡಿ ಕನ್ಯಾಣ ಸುಜಾತ ಇವರಿಗೆ ಬೆಂಗಳೂರು ಪ್ರತಿಷ್ಠಿತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಇವರು ಶಿಕ್ಷಣ ವಿಭಾಗದಲ್ಲಿ ಪ್ರೋ.ಹೆಚ್.ಆರ್ ಜಯಮ್ಮ ಅವರ ಮಾರ್ಗದರ್ಶನದಲ್ಲಿ ಎ ಸೈಡಿ ಓನ್ ಪ್ರೊಪೆಷನಲ್ ಕಾಂಪಿಟೆನ್ಸ್ ಅಂಡ್ ಪ್ರೊಪೆಷನಲ್ ಎಥಿಕ್ಸ್ ಆಫ್ ಸೆಕೆಂಡರಿ ಸ್ಕೂಲ್ ಟೀಚರ್‍ಸ ಇನ್ ರೀಲೇಷನ್ ಟು ಥೇರಿ ಆರ್ಗನೈಷನಲ್ ಕಲ್ಚರ್ ಅಂಡ್ ಇಂಟ್ರೆಸ್ಟ್ ಇನ್ ಟೀಚಿಂಗ್ ಎಂಬ ವಿಷಯ ಮಂಡನೆಯ ಪ್ರಭಂಧಕ್ಕೆ ಪಿ.ಎಚ್.ಡಿ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!