ಕಾಪು: ಬಿಜೆಪಿ ಮಂಡಲ ಮಹಿಳಾ ಮೊರ್ಚಾ ಪದಗ್ರಹಣ

ಕಾಪು ಮಾ.23(ಉಡುಪಿ ಟೈಮ್ಸ್ ವರದಿ): ಬಿಜೆಪಿ ಕಾಪು ಮಂಡಲ ಮಹಿಳಾ ಮೊರ್ಚಾದ ಪದಗ್ರಹಣ ಹಾಗೂ ಹಿರಿಯ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಇಂದು ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಜಿತೇದ್ರ ಶೆಟ್ಟಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಮೆಂಡನ್, ರಾಜ್ಯ ಮಹಿಳಾ ಮೊರ್ಚಾದ ಪ್ರದಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಮಹಿಳಾ ಮೊರ್ಚಾದ ಅಧ್ಯಕ್ಷೆ ಸಂದ್ಯಾ ರಮೇಶ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೇ ಬೆಟ್ಟು ಮಟ್ಟರ್ ರತ್ನಕರ್ ಹೆಗ್ಡೆ, ಜಿಲ್ಲಾ ಮಹಿಳಾ ಮೊರ್ಚಾದ ಪ್ರದಾನ ಕಾರ್ಯದರ್ಶಿ ನಳಿನಿ ಪ್ರದೀಪ್, ಹಿರಿಯರಾದ ಶೀಲಾ ಕೆ ಶೆಟ್ಟಿ, ಜಿಲ್ಲಾ ಮಹಿಳಾ ಮೊರ್ಚಾದ ಉಪಾಧ್ಯಕ್ಷೆ ಪವಿತ್ರ ಆರ್ ಶೆಟ್ಟಿ, ಸುಮಾ ಶೆಟ್ಟಿ, ಗೀತಂಜಲಿ ಸುವರ್ಣ, ಮಂಡಲ ಪ್ರದಾನ ಕಾರ್ಯದರ್ಶಿ ಗಳಾದ ಗೋಪಾಲ ಕೃಷ್ಣ ರಾವ್, ಶರಣ್ ಹೆಜಮಾಡಿ,ಮಂಡಲ  ಮಹಿಳಾ ಮೊರ್ಚಾದ ಪ್ರದಾನ ಕಾರ್ಯದರ್ಶಿಗಳಾದ ಸಂದ್ಯಾ ಕಾಮತ್, ಶಶಿ ಪ್ರಭ ಶೆಟ್ಟಿ, ಮಂಡಲ ಪದಾಧಿಕಾರಿಗಳು, ಪ್ರಮುಖ ರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!