ಲಂಡನ್ ಫ್ಯಾಶನ್ ವೀಕ್ ನಲ್ಲಿ ಮಿಂಚಿದ ಕಾರ್ಕಳದ ನಿಟ್ಟೆಯ ಬೆಡಗಿ

ಉಡುಪಿ ಫೆ.27(ಉಡುಪಿ ಟೈಮ್ಸ್ ವರದಿ): ಲಂಡನ್ ಫ್ಯಾಶನ್ ವೀಕ್ ನಲ್ಲಿ ಕಾರ್ಕಳದ ನಿಟ್ಟೆಯ ಬೆಡಗಿ ಶ್ರೀಮಾ ರೈ ಅವರು ಮೌಕ್ತಿಕ ಕಲೆಕ್ಷನ್ ಬ್ರಾಂಡ್ ನ ಚೊಚ್ಚಲ ಪ್ರದರ್ಶನದ ರೂಪದರ್ಶಿಯಾಗಿ ಮಿಂಚಿದ್ದಾರೆ. 

ಮಾಜಿ ಬ್ಯಾಂಕರ್, ಮಿಸೆಸ್ ಇಂಡಿಯಾ ಗ್ಲೋಬ್ (  Mrs India globe),  ಡಿಜಿಟಲ್ ಕಂಟೆಂಟ್ ಕ್ರಿಯೇಟರ್ (digital content creator) , ರೈ ಇನ್ಸ್ಟ್ರಾ ಗ್ರಾಂ (Ra ಮೂಲಕ ಖ್ಯಾತಿ ಪಡೆದ ಶ್ರೀಮಾ ರೈ ಅವರು ಎರಡು ಮಕ್ಕಳ ತಾಯಿಯಾಗಿದ್ದಾರೆ.

ನಿಟ್ಟೆಗುತ್ತು ವಿಶಾಲಿ ಹಾಗೂ ಬೆಳ್ಳಿಪ್ಪಾಡಿ ನೇಮಿರಾಜ್ ರೈಯವರ  ಮಗಳಾಗಿರುವ ಶ್ರೀಮಾ ಆದಿತ್ಯ ರೈ ಯವರು ತನ್ನ ದಿಟ್ಟತನ, ಸೌಂದರ್ಯ, ಫ್ಯಾಶನ್ ಹಾಗೂ ತಾಯ್ತನದ ಮೂಲಕ ಜಗತ್ತಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!