ಉಡುಪಿಯ ಗ್ರಾಹಕರಿಗಾಗಿ ಫುಡ್ ಡೆಲಿವರಿ ಅಪ್ ಗಳಲ್ಲಿ ಮೀಟ್ ವಾಲೆ ಉತ್ಪನಗಳು ಲಭ್ಯ
ಉಡುಪಿ.ಎ.23( ಉಡುಪಿ ಟೈಮ್ಸ್ ವರದಿ) : ಜಿಲ್ಲೆಯ ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲರೂ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾನೇ ಅಗತ್ಯವಾಗಿದೆ. ಹೊರಗಡೆ ಹೆಚ್ಚು ತಿರುಗಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮನೂ ಅಲ್ಲ. ಹೀಗಿರುವಾಗ ಉಡುಪಿಯ ಪ್ರಸಿದ್ದ ಮೀಟ್‍ವಾಲೆ ತಮ್ಮ ಗ್ರಾಹಕರಿಗೆ ನೀಡುತ್ತಿದೆ ಒಂದು ಉತ್ತಮ ಆರೋಗ್ಯಪೂರ್ಣವಾದ ಕೊಡುಗೆ. ಮೀಟ್‍ವಾಲೆಯ ತಿನಿಸುಗಳನ್ನು ಸವಿಯಲು ನೀವು ಮೀಟ್‍ವಾಲೆಯ ಸ್ಟೋರ್‍ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಕೂತು ಆರ್ಡರ್ ಮಾಡುವ ಮೂಲಕ ಮೀಟ್‍ವಾಲೆಯ ವಿವಿಧ ಬಗೆಯ ತಿನಿಸುಗಳನ್ನು ಸವಿಯ ಬಹುದಾಗಿದೆ.
ಹೌದು ಮೀಟ್‍ವಾಲೆ ಈಗ ಫುಡ್ ಡೆಲಿವರಿ ಆಪ್ ಗಳಾದ ಫಟಾಫಟ್, ಇಸಮುದೆ, ಫುಡ್ಜ್ ಆಪ್ ಗಳಲ್ಲಿ ಲಭ್ಯವಿದ್ದು ಈ ಆಪ್‍ಗಳ ಮೂಲಕ ಮೀಟ್‍ವಾಲೆಯ ನಿಮ್ಮಿಷ್ಟದ ತಿನಿಸುಗಳನ್ನು ಆರ್ಡರ್ ಮಾಡಿ ಮನೆಯಲ್ಲೇ ಸವಿಯಬಹುದಾಗಿದೆ. ಇದರೊಂದಿಗೆ ಮೀಟ್‍ವಾಲೆಯ ಸ್ಟೋರ್ ಗೆ ಕಾಲ್ ಮಾಡಿ ನೇರವಾಗಿ ಸಂಪರ್ಕಿಸುವ ಮೂಲಕಾನೂ ನಿಮ್ಮಿಷ್ಟದ ತಿನಿಸನ್ನು ಮನೆಗೆ ತರಿಸಿಕೊಂಡು ಸವಿಯಬಹುದು. ಅಲ್ಲದೆ ಮೀಟ್ ವಾಲೆಯಲ್ಲಿ 3 ಕಿ.ಮಿ ವ್ಯಾಪ್ತಿಗೆ ಸಿಗಲಿದೆ ಫ್ರೀ ಹೋಂ ಡೆಲಿವರಿ ಸೌಲಭ್ಯಗಳು. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೆ ಮೀಟ್ ವಾಲೆಯ 8867659287, 8867659427 ನಂಬರ್ ಗೆ ಕರೆ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಿ. ಹಾಗೂ ಮೀಟ್‍ವಾಲೆಯ ಶುಚಿರುಚಿಯಾದ ತಿನಿಸುಗಳನ್ನು ಮನೆಯಲ್ಲೇ ಸವಿಯಿಸಿ
ಅದು ಅಲ್ಲದೆ ಮೀಟ್‍ವಾಲೆಯಲ್ಲಿ
ಸಿಗುತ್ತಿದೆ ಮೊಮೊಸ್‍ಗಳ ಕೊಂಬೋ. ಈ ಕೋಂಬೋದಲ್ಲಿ ನೀವು ಸವಿಯಬಹುದು ರೂ 488 ರ ವಿಶೇಷ ದರದಲ್ಲಿ ಚಿಕನ್ ಸೆಝ್ವಾಯಿನ್ ಮೊಮೊಸ್ ಮತ್ತು ಚಿಕನ್ ಟಿಕ್ಕ ಮೊಮೊಸ್ ಹಾಗೂ ರೂ 498 ರ ವಿಶೇಷ ದರದಲ್ಲಿ ಚಿಕನ್ ಹರಿಯಾಲಿ ಮೊಮೊಸ್ ಮತ್ತು ಚಿಕನ್ ಬಾರ್ಬಿಕ್ಯು ಮೊಮೊಸ್. ಇದರೊಂದಿಗೆ ರಂಜಾನ್‍ನ ಸಂಜೆಯ ಇಫ್ತಿಯಾರ್ ಕೂಟಕ್ಕಾಗಿ ಬೇಕಾಗುವ ವಿವಿಧ ಬಗೆಯ ಸ್ನ್ಯಾಕ್ಸ್ ಗಳು ಕೂಡಾ ಮೀಟ್ ವಾಲೆಯಲ್ಲಿ ಸಿಗುತ್ತಿದೆ. ಇಲ್ಲಿ ಗ್ರಾಹಕರ ಆರೋಗ್ಯ ಹಿತದೃಷ್ಟಿಯಿಂದ ಸ್ಚಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದೆ.
ಹಾಗಾದ್ರೆ ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿ ಮೀಟ್ ವಾಲೆಯ ತಿನಿಸುಗಳನ್ನು ಮಿಸ್‍ಮಾಡಿಕೊಳ್ಳುವ ಹಾಗಿಲ್ಲ. ಮೀಟ್‍ವಾಲೆ ನಿಮ್ಮ ಮನೆಬಾಗಿಲಿಗೆ ಫುಡ್ ಡೆಲಿವರಿ ಆಪ್‍ಗಳ ಮೂಲಕ ಸಿಗುತ್ತಿದೆ. ಹಾಗಾದ್ರೆ ಆರ್ಡರ್ ಮಾಡಿ ಮನೆಯಲ್ಲಿ ಕೂತು ಸೇಫ್ ಆಗಿ ಮೀಟ್‍ವಾಲೆಯ ವಿವಿಧ ಬಗೆಯ ತಿನಿಸುಗಳನ್ನು ಸವಿಯಿರಿ.