ರಾಜ್ಯದಲ್ಲಿ 5 ಮತ್ತು 8 ತರಗತಿ ಬೋರ್ಡ್ ಪರೀಕ್ಷೆ ರದ್ದು

ಬೆಂಗಳೂರು ಮಾ.10(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ಯನ್ನು ಹೈಕೋರ್ಟ್ ರದ್ದು ಗೊಳಿಸಿದೆ.

ಹೈಕೋರ್ಟ್ ಏಕದ ಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ನಿಯಮಾವಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಶಿಕ್ಷಣ ಇಲಾಖೆಗೆ ನ್ಯಾ. ಪ್ರದೀಪ್ ಸಿಂಗ್ ಯೆರೂರು ತಿಳಿಸಿದ್ದಾರೆ.

4 thoughts on “ರಾಜ್ಯದಲ್ಲಿ 5 ಮತ್ತು 8 ತರಗತಿ ಬೋರ್ಡ್ ಪರೀಕ್ಷೆ ರದ್ದು

  1. I am sad for seeing this news becouse I had prepared for public exam and our teachers also prepared us for public exam.Also our exam starts from 13-03-2023.

Leave a Reply

Your email address will not be published. Required fields are marked *

error: Content is protected !!