ಉಡುಪಿ: ಮೌಂಟ್ ರೋಸರಿ ಆಂಗ್ಲ ಶಾಲೆಗೆ ಕರಾಟೆಯಲ್ಲಿ ಹಲವು ಪ್ರಶಸ್ತಿ

ಉಡುಪಿ ಫೆ.27 (ಉಡುಪಿ ಟೈಮ್ಸ್ ವರದಿ): ಕೊಪ್ಪದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ –ಕಲ್ಯಾಣಪುರದ ಕರಾಟೆ ತಂಡಕ್ಕೆ ಹಲವು ಪ್ರಶಸ್ತಿಗಳು ಲಭಿಸಿದೆ.

ಈ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕರಾದ ರೋಹಿತಾಕ್ಷ ಹಾಗೂ ರಕ್ಷಿತ್ ಡಿ. ಕೋಟ್ಯಾನ್‍ರವರು ತರಬೇತಿ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!