ಬ್ರಹ್ಮಾವರ: ಯಕ್ಷಗಾನ ಪ್ರದರ್ಶನ ವೇಳೆ ಪಂಜುರ್ಲಿ ವೇಷ ಧಾರಿಗಳ ನರ್ತನ- ವೀಡಿಯೋ ವೈರಲ್

ಬ್ರಹ್ಮಾವರ ಫೆ.27 : ಇಲ್ಲಿನ ಇಂದಿರಾನಗರದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನದ ವೇಳೆ ಹತ್ತಾರು ಪಂಜುರ್ಲಿ ದೈವದ ವೇಷಧಾರಿಗಳು ಪ್ರತ್ಯಕ್ಷವಾಗಿ ನರ್ತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಅಗಿದೆ.

ಬ್ರಹ್ಮಾವರದ ಇಂದಿರಾನಗರದಲ್ಲಿ ಹಟ್ಟಿಯಂಗಡಿ ಮೇಳದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು.  ಈ ವೇಳೆ ಹತ್ತಾರು ದೊಂದಿಗಳೊಂದಿಗೆ ಬಂದ ಪಂಜುರ್ಲಿ ವೇಷಧಾರಿಗಳು ನರ್ತಿಸಿದ್ದು, ಇದೀಗ ಈ ನರ್ತನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

error: Content is protected !!