ಉಡುಪಿ ‘ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್’: ದೀಪಾವಳಿಯ “ಮೆಗಾ ಫೆಸ್ಟಿವಲ್ ಆಫರ್” ಪ್ರಾರಂಭ

ಉಡುಪಿ ಅ.28 (ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸಿಗುತ್ತಿದೆ ಮೆಗಾ ಫೆಸ್ಟಿವಲ್ ಆಫರ್. 

ಈ ವಿಶೇಷ ಆಫರ್ ನಲ್ಲಿ ಗ್ರಾಹಕರಿಗೆ ಗೃಹೋಪಯೋಗಿ ಉಪಕರಣಗಳ ಖರೀದಿಗೆ ಖಚಿತ ಉಡುಗೊರೆ ಸಿಗುತ್ತಿದೆ. ಇದರೊಂದಿಗೆ  ಬಜಾಜ್ ಕಾರ್ಡ್,ಎಚ್‍ಡಿಎಫ್‍ಸಿ, ಐಸಿಐಸಿಐ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್’ಕಾರ್ಡ್‍ಗಳಲ್ಲಿ ಖರೀದಿಸುವ ಆಯ್ದ ಉಪಕರಣಗಳ ಮೇಲೆ ಗ್ರಾಹಕರಿಗೆ ಒಂದು ತಿಂಗಳ ಇಎಂಐ ಕಡಿತವಾಗಲಿದೆ. ಇದರೊಂದಿಗೆ ಬಜಾಜ್ ಕಾರ್ಡ್ ನಲ್ಲಿ 60,000 ರೂ ಮೇಲ್ಪಟ್ಟ ಖರೀದಿಗೆ 13,000 ರೂ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡಾ ದೊರೆಯಲಿದೆ. 

ದೀಪಾವಳಿ ಪ್ರಯುಕ್ತ ಮೆಗಾ ಎಕ್ಸ್ ಚೇಂಜ್ ಆಫರ್ ಕೂಡಾ ನಡೆಯುತ್ತಿದೆ. ಈ ವಿಶೇಷ ಮೆಗಾ ಫೆಸಿವಲ್ ನಲ್ಲಿ ಸಿಗುತ್ತಿರುವ ವಿಶೇಷ ಕೋಂಬೊ ಆಫರ್’ನಲ್ಲಿ 14,585 ರೂ. ಮೌಲ್ಯದ ಗ್ರೈಂಡರ್, ಮಿಕ್ಸಿ ಹಾಗೂ ಒಂದು ತವ ಕೇವಲ 8,795 ರೂ ಗೆ ಗ್ರಾಹಕರಿಗೆ ಸಿಗುತ್ತಿದೆ, ಮಾತ್ರವಲ್ಲದೆ ಈ ಕೊಂಬೊ ಆಫರ್‍ನಲ್ಲಿ 45,000 ರೂ ಮೌಲ್ಯದ ಕಾಟ್, ಡೈನಿಂಗ್ ಸೆಟ್, ಸೋಫಾ ಕೇವಲ 24,999 ರೂ ಗೆ ಗ್ರಾಹಕರಿಗೆ ಸಿಗುತ್ತಿದೆ. ಇಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಫರ್ನೀಚರ್ ಗಳು 4,999 ರಿಂದ ಆರಂಭಗೊಳ್ಳುತ್ತಿದೆ. ಇದರೊಂದಿಗೆ ಝೀರೋ ಡೌನ್ ಪೇಮೆಂಟ್ ಮೂಲಕ ವಸ್ತುಗಳನ್ನು ಖರೀಸಿಸಬಹುದಾಗಿದ್ದು, ಆಕರ್ಷಕ ಉಡುಗೊರೆಗಳು, ಫ್ರೀ ಹೋಂ ಡೆಲಿವರಿ ಸೌಲಭ್ಯಗಳು ಕೂಡಾ ಸಿಗುತ್ತಿದೆ.

ಇನ್ನೂ ದೀಪಾವಳಿಯ ಮೆಗಾ ಫೆಸ್ಟಿವಲ್ ಆಫರ್ ನಲ್ಲಿ ಗ್ರಾಹಕರಿಗೆ ಬಂಪರ್ ಪ್ರೈಸ್ ಗೆಲ್ಲುವ ಅವಕಾಶ ಸಿಗುತ್ತಿದ್ದು, ಈ ಬಂಪರ್ ಪ್ರೈಸ್ ನಲ್ಲಿ ಗ್ರಾಹಕರು ಒಂದು ಸ್ಕೂಟಿ ಗೆಲ್ಲಬಹುದಾಗಿದೆ. ಈ ದೀಪಾವಳಿಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬೇಕು ಅಂದುಕೊಂಡಿರುವವರಿಗೆ ಉಡುಪಿಯ ಕೆಎಂ ಮಾರ್ಗದ ಸೂಪರ್ ಬಝಾರ್ ನಲ್ಲಿರುವ ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್ ಉತ್ತಮ ಆಯ್ಕೆಯಾಗಿದೆ. 

ಹೆಚ್ಚಿನ ಮಾಹಿತಿಗಾಗಿ 8861082232/9972497432 ಅನ್ನು ಸಂಪರ್ಕಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!