ಉಡುಪಿ ‘ಮೀಟ್ ವಾಲೆ’: ಗ್ರಾಹಕರಿಗಾಗಿ ವಿಶೇಷ ಕೊಡುಗೆ ಪ್ರಾರಂಭ

ಉಡುಪಿ ಸೆ.15(ಉಡುಪಿ ಟೈಮ್ಸ್ ವರದಿ): ನಗರದ ಪ್ರಸಿದ್ಧ ಮೀಟ್ ವಾಲೆ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. 

ಈ ವಿಶೇಷ ಕೊಡುಗೆಯಲ್ಲಿ ಆಯ್ದ ಉತ್ಪನ್ನಗಳ ಖರೀದಿಯ ಮೇಲೆ  ಗ್ರಾಹಕರಿಗೆ 10 ಶೇ. ರಿಯಾಯಿತಿ ಸಿಗುತ್ತಿದೆ. ಈ ಕೊಡುಗೆಯಲ್ಲಿ ಗ್ರಾಹಕರು ಪಹಾಡಿ ಟಿಕ್ಕ, ಟರ್ಕಿಶ್ ಸ್ಪೈಸ್ಡ್ ಚಿಕನ್ ಕಬಾಬ್, ಮೆಕ್ಸಿಕನೊ ಗಾರ್ಲಿಕ್ ಚಿಕನ್ ಟೆಂಡರ್ಸ್, ಫಿಲ್ಲೀ ಚೀಸ್ ಚಿಕನ್ ಪಾಕೆಟ್ಸ್ ಹಾಗೂ ಇತ್ಯಾದಿ ತಿನಿಸುಗಳನ್ನು ಸವಿಯಬಹುದಾಗಿದೆ.

ಇದರೊಂದಿಗೆ ಗ್ರಾಹಕರು ತಮ್ಮಿಷ್ಟದ ಮೊಮೋಸ್ ಗಳನ್ನು ಕೂಡಾ ಆಕರ್ಷಕ ಬೆಲೆಯಲ್ಲಿ  ಸವಿಯ ಬಹುದಾಗಿದೆ. ಮೀಟ್ ವಾಲೆಯಲ್ಲಿ ಕನಿಷ್ಠ 300 ರೂ. ವರೆಗೆ ತಿನಿಸುಗಳನ್ನು ಖರೀದಿಸಬೇಕಾಗಿದ್ದು, 3 ಕಿ.ಮಿ ವರೆಗಿನ ಆರ್ಡರ್ ಗಳಿಗೆ ಫ್ರೀ ಹೋಮ್ ಡೆಲಿವರಿ ಸೌಲಭ್ಯವನ್ನೂ ನೀಡಲಾಗುತ್ತಿದೆ. 

ಅಲ್ಲದೆ ಫ್ಯಾಟ್ ಫ್ಯಾಟ್ ಉಡುಪಿ, ಇ-ಸಮುದಯ್, ಮೈ ರೋಡ್ ರನ್ನರ್, ಫೂಡ್ಸ್ ಆ್ಯಪ್ ನಂತಹ ಆಹಾರ ಉತ್ಪನ್ನಗಳ ಮಾರಾಟದ ಆ್ಯಪ್ ಗಳ ಮೂಲಕನೂ ಮೀಟ್ ವಾಲೆಯ ಉತ್ಪನ್ನಗಳನ್ನು ಆರ್ಡರ್ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 8867659287, 8867659427, 7619610802 ಗೆ ಕರೆ ಮಾಡಬಹುದು ಅಥವಾ ವಾಟ್ಸ್ ಪ್ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಬಹುದು.

ಹಾಗಾದರೆ ಮೀಟ್ ವಾಲೆಯ ಉತ್ಪನ್ನಗಳನ್ನು ಸವಿಯಬೇಕು ಎಂದುಕೊಂಡಿರುವವರು ಕೂಡಲೇ ಮೀಟ್ ವಾಲೆಗೆ ಕರೆ ಮಾಡಿ ಈ ವಿಶೇಷ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!