ಉದ್ಯಾವರ: ವಿವಾಹಿತ ಮಹಿಳೆ ನಾಪತ್ತೆ
ಉಡುಪಿ ಮೇ 04(ಉಡುಪಿಟೈಮ್ಸ್ ವರದಿ): ಬಾಗಲಕೋಟೆ ಜಿಲ್ಲ್ಲೆಯ ಚಿಕ್ಕಶೆಲ್ಲಿಕೆರೆ ನಿವಾಸಿ ದೀಪಾ ಗಂ/ ಪಕೀರಪ್ಪ (19)
ಎಂಬವರು ಉದ್ಯಾವರ ಗ್ರಾಮದ ಸಿದ್ದಿವಿನಾಯಕ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಏಪ್ರಿಲ್ 26 ರಂದು
ನಾಪತ್ತೆಯಾಗಿರುತ್ತಾರೆ.
ಚಹರೆ: 5 ಅಡಿ ಎತ್ತರವಿದ್ದು, ಕಪ್ಪುಮೈಬಣ್ಣ, ಸಪೂರ ಶರೀರ, ಕಪ್ಪು ನೀಲಿ ಬಣ್ಣದಚೂಡಿದಾರ ಧರಿಸಿದ್ದು,ಕನ್ನಡ, ತುಳು ಭಾಷೆ
ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿದೊರೆತಲ್ಲಿಕಾಪು ಪೊಲೀಸ್‌ಠಾಣೆ ಮೊ.ನಂ: 9480805449, 0820-2551033, ಉಡುಪಿ ಪೊಲೀಸ್ ವೃತ್ತ
ನಿರೀಕ್ಷಕರು ಮೊ.ನಂ: 9480805431, ದೂ.ಸಂಖ್ಯೆ: 0820-2520333 ಸಂಪರ್ಕಿಸುವoತೆ ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.