ಉಡುಪಿ: ‘ಮೀಟ್ ವಾಲೆ’ಯಲ್ಲಿ 15 ಬಗೆಯ ವಿಶೇಷ ಮೊಮೊಸ್ ಲಭ್ಯ
ಉಡುಪಿ ಎ.18( ಉಡುಪಿ ಟೈಮ್ಸ್ ವರದಿ): ಮೊಮೊಸ್ ಹೆಸರು ಕೇಳಿದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತೆ ಅಲ್ವಾ. ಅದೇ ವಿವಿಧ ಬಗೆಯ ಮೊಮೊಸ್ ಒಂದೇ ಕಡೆ ಸಿಕ್ಕಿದ್ರೆ ಎಷ್ಟು ಚಂದ ಅನಿಸುತ್ತದೆ ಅಲ್ವಾ. ಖಂಡೀತಾ ಈಗ ಅದು ಸಾಧ್ಯವಿದೆ ಯಾಕೆಂದರೆ ಉಡುಪಿಯ ಪ್ರಸಿದ್ಧ ಮೀಟ್ ವಾಲೆಯಲ್ಲಿ ಸಿಗುತ್ತಿದೆ ವಿವಿಧ ಬಗೆಯ ಮೊಮೊಸ್ ಗಳು.
ಇದೀಗ ಉಡುಪಿಯ ಜನಪ್ರಿಯ ಮೀಟ್ ವಾಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ, ಒಂದಲ್ಲ ಎರಡಲ್ಲ15 ಬಗೆಯ ಮೊಮೊಸ್ ಗಳು.
ಇಲ್ಲಿ ನೀವು ಮಿಕ್ಸ್ ವೆಜ್ ಮೊಮೊಸ್, ಪನೀರ್ ಮೊಮೊಸ್, ಚಿಕನ್ ಮೊಮೊಸ್, ಚಿಕನ್ ಸೆಝ್ವಾನ್ ಮೊಮೊಸ್, ಚಿಕನ್ ಬಾರ್ಬಿಕ್ಯು ಮೊಮೊಸ್, ಚಿಕನ್ ಪೆರಿ ಪೆರಿ ಮೊಮೊಸ್, ಚಿಕನ್ ಟಿಕ್ಕ ಮೊಮೊಸ್, ಚಿಕನ್ ಹರಿಯಾಲಿ ಮೊಮೊಸ್, ಚಿಕನ್ ವೀಟ್ ಮೊಮೊಸ್, ಚಿಕನ್ ಚೀಸ್ ಮೊಮೊಸ್, ಬಟರ್ ಚಿಕನ್ ಮೊಮೊಸ್, ಮಟನ್ ಮೊಮೊಸ್ ಹಾಗಾದರೆ ಈ ವಿವಿಧ ಬಗೆಯ ಮೊಮೊಸ್ ಗಳನ್ನು ನೀವೂ ಸವಿಯಬೇಕಾದರೆ 8867659287, 8867659427 ಗೆ ಕರೆ ಮಾಡಿ ನಿಮ್ಮ ಆರ್ಡರ್ ನ್ನು ಖಚಿತಪಡಿಸಿಕೊಳ್ಳಿ. ಮತ್ಯಾಕೆ ತಡ ಕಾಲ್ ಮಾಡಿ ಶುಚಿರುಚಿಯಾದ ಮೀಟ್ ವಾಲೆಯ ವಿವಿಧ ಬಗೆಯ ಮೊಮೊಸ್ ಗಳನ್ನು ಸವಿಯಿರಿ.