ಉದ್ಯಾವರ: ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ.ಮುರಳೀಕೃಷ್ಣ ಭಟ್ ಆಯ್ಕೆ
ಉದ್ಯಾವರ, ಎ.15(ಉಡುಪಿ ಟೈಮ್ಸ್ ವರದಿ): 160 ವರ್ಷ ಹಳೇಯ ಉದ್ಯಾವರದ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಮುರಳೀಕೃಷ್ಣ ಭಟ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಪೈಕಿ ಅಧ್ಯಕ್ಷರಾಗಿ ಕೆ. ಮುರಳೀಕೃಷ್ಣ ಭಟ್ ಆಯ್ಕೆಯಾಗಿದ್ದು,
ಉಳಿದಂತೆ ಕಾರ್ಯಾಧ್ಯಕ್ಷರಾಗಿ ಯು. ಗಣಪತಿ ಆಚಾರ್ಯ, ಸುಪ್ರೀತ್ ಕಟ್ಟೆಗುಡ್ಡೆ, ಲಕ್ಷ್ಮೀ ಕೋಟ್ಯಾನ್, ಉಪಾಧ್ಯಕ್ಷರಾಗಿ ಚಂದ್ರಿಕಾ ಸುಧಾಕರ್, ಶಾಲಿನಿ ರಾವ್, ಚೇತನಾ ಕುಮಾರಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಗುಡ್ಡೆಯಂಗಡಿ, ಜತೆ ಕಾರ್ಯದರ್ಶಿಯಾಗಿ ರಶೀದ್ ಇಬ್ರಾಹಿಂ, ರಾಘವೇಂದ್ರ ಕುತ್ಪಾಡಿ ರವಿ ಕಿರಣ್ ಪಿ.ಎಸ್., ಕೋಶಾಧಿಕಾರಿಯಾಗಿ ಹೇಮಲತಾ ಮತ್ತು ಉದ್ಯಾವರ ನಾಗೇಶ್ ಕುಮಾರ್, ಗಣಪತಿ ಕಾರಂತ್, ಸುನಿಲ್ ಸಾಲ್ಯಾನ್ ಕಡೆಕಾರ್, ಯು.ಆರ್. ಚಂದ್ರಶೇಖರ್, ಕಿಶೋರ್ ಕುಮಾರ್, ರಾಕೇಶ್, ಕಾರ್ತಿಕ್ ಯು, ಉಮೇಶ್, ಚೇತನ್, ಹರೀಶ್ ವಿ. ಕುಂದರ್, ಗಣೇಶ್ ಕುಮಾರ್, ತೇಜಸ್ವಿನಿ, ರವಿರಾಜ್ ಮಯ್ಯ, ದೇವದಾಸ್, ವಾಸು ಸೇರಿಗಾರ್, ಯು. ವಿಕ್ರಮ್ ಆಚಾರ್ಯ, ನಯಾಜ್ ಪಳ್ಳಿ, ರಚನಾ, ರೆಹಮತ್, ರೆನಾಲ್ಡ್ ಜಾನ್ಸನ್, ಮಂಜೂಷ, ಸುಧೀರ್ ಕುಮಾರ್, ರತ್ನಮಾಲ, ಕಮಲಾಕ್ಷ ಸುವರ್ಣ, ಪ್ರವೀಣ್ ಭಂಡಾರಿ, ಅಶ್ವಿನಿ ಪ್ರವೀಣ್, ಸ್ವಾತಿ ಕೊರಂಗ್ರಪಾಡಿ, ಸುಹಾಸಿನಿ ಕಟ್ಟೆಗುಡ್ಡೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.