ಇಂದಿನ ರಾಶಿ ಭವಿಷ್ಯ
ಮೇಷ ರಾಶಿ: ಖರೀದಿ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ಮುಂದಿನ ಭವಿಷ್ಯದ ದೃಷ್ಟಿಕೋನದಿಂದ ವ್ಯಾಪಾರ ಪ್ರಕ್ರಿಯೆಗಳು ಉತ್ತಮವಾಗಿರಲಿ. ಸಹೋದರ ವರ್ಗದಿಂದ ಅನಗತ್ಯವಾಗಿ ವಿವಾದಗಳು ಹೆಚ್ಚಾಗಲಿದೆ. ಕಡಿಮೆ ಖರ್ಚಿನ ವ್ಯಾಪಾರದ ಪ್ರಾರಂಭವು ಅತ್ಯುತ್ತಮವಾಗಿ ಹೊರಹೊಮ್ಮಲಿದೆ ಹಾಗೂ ಗುಣಮಟ್ಟದ ಆರ್ಥಿಕತೆಯನ್ನು ನಿಮಗೆ ದಯಪಾಲಿಸಲಿದೆ.
ವೃಷಭ ರಾಶಿ: ಪ್ರಿಯಕರನನ್ನು ನಿಮ್ಮ ಚುಚ್ಚುಮಾತುಗಳಿಂದ ದೂರ ತಳ್ಳಬೇಡಿ ಮುಂದೆ ಪಶ್ಚಾತ್ತಾಪ ಪಡಬೇಕಾದ ಸಂದರ್ಭ ಬರಬಹುದು. ಸಮಾರಂಭ ಸಭೆಗಳನ್ನು ನಿಮ್ಮ ವಿವೇಚನೆಯಿಂದ ಕಾರ್ಯಕ್ರಮವನ್ನು ರೂಪಿಸಬೇಕಾದ ಸಂದರ್ಭ ಬರಲಿದೆ ಇದರಲ್ಲಿ ನಿಮ್ಮ ಬದ್ಧತೆ ಪ್ರದರ್ಶಿಸಿ ಉತ್ತಮ ಹೆಸರು ಹಾಗೂ ಅವಕಾಶಗಳು ಮುಂದೆ ಕಾಣಬಹುದು.
ಮಿಥುನ ರಾಶಿ: ಬಹುಕಾಲದಿಂದ ಎದುರಿಸುತ್ತಿದ್ದ ಸಮಸ್ಯೆಯನ್ನು ಈದಿನ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ಜೀವನ ಮಟ್ಟ ಸುಧಾರಣೆಗೆ ವಿಶೇಷ ಚಟುವಟಿಕೆಗಳನ್ನು ಪ್ರಾರಂಭ ಮಾಡಲು ಸಿದ್ಧರಾಗಬಹುದು. ಅನುಮಾನಸ್ಪದ ಆರ್ಥಿಕ ಯೋಜನೆಗಳನ್ನು ಆದಷ್ಟು ದೂರವಿಡಿ. ಪ್ರಣಯದ ಆಸಕ್ತಿಯೂ ನಿಮ್ಮಲ್ಲಿ ಹೆಚ್ಚಾಗಿ ಕಂಡು ಬರಲಿದೆ.
ಕರ್ಕಾಟಕ ರಾಶಿ: ಪ್ರಣಯದಲ್ಲಿ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರಿಂದ ನಿರಾಳವಾಗುವಿರಿ. ದೂರದ ಪ್ರಯಾಣ ಬೇಡ. ಹೊಸ ವಾಹನ ಖರೀದಿ ವಿಚಾರ ಮುಂದೂಡುವುದು ಒಳಿತು. ಜಮೀನು ವಿಚಾರದಲ್ಲಿ ಹೊಸ ಆವಿಷ್ಕಾರಕ್ಕೆ ಕೈ ಹಾಕುವುದು ಒಳಿತು. ದಿನಸಿ ವ್ಯಾಪಾರಸ್ಥರು, ಕಬ್ಬಿಣ ವ್ಯಾಪಾರಸ್ಥರು, ಕಲ್ಲು ಸಿಮೆಂಟ್ ವ್ಯಾಪಾರಸ್ಥರು, ಮರದ ವ್ಯಾಪಾರಸ್ಥರಿಗೆ, ಒಳ್ಳೆಯ ಲಾಭವಾಗಲಿದೆ. ಹಣ ಉಳಿತಾಯದ ಬಗ್ಗೆ ವಿಚಾರ ಮಾಡುವಿರಿ.
ಸಿಂಹ ರಾಶಿ: ನಿಮ್ಮ ಏಕಾಂಗಿತನ ಸ್ವಭಾವವನ್ನು ಕಡಿಮೆ ಮಾಡಿಕೊಂಡು ಆದಷ್ಟು ಜನರೊಂದಿಗೆ ಬೆರೆಯಲು ಮುಂದಾಗಿ. ನಿಮ್ಮ ದಾಂಪತ್ಯ ಜೀವನವನ್ನು ಉತ್ತಮಪಡಿಸಿಕೊಳ್ಳಲು ಇದು ಶುಭ ಸಮಯ. ಸಭಾ ಗೋಷ್ಠಿಗಳು, ವೈಜ್ಞಾನಿಕ ಪ್ರದರ್ಶನಗಳು ನಿಮ್ಮ ಜ್ಞಾನವನ್ನು ಹೆಚ್ಚುಮಾಡಲು ಸಹಾಯವಾಗುತ್ತದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ನೆಮ್ಮದಿ ಹಾಳಾಗಲಿದೆ. ಪೂಜೆ ಪುನಸ್ಕಾರಕ್ಕೆ ಸಹಾಯ ಮಾಡುವಿರಿ. ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ ಮಾಡುವಿರಿ.
ಕನ್ಯಾ ರಾಶಿ: ಗುರುಹಿರಿಯರ ಕಡೆಯಿಂದ ಮನಸ್ತಾಪ ವಾಗಲಿದೆ. ಪತಿ-ಪತ್ನಿ ನೆಮ್ಮದಿ ಹಾಳಾಗುತ್ತದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಮನಸ್ತಾಪ ವಾಗಲಿದೆ. ಸಹೋದರ ಸಹೋದರಿಯರ ಕಡೆಯಿಂದ ಬೇಸರದ, ಸನ್ನಿವೇಶಗಳು ಕಾಣುವವು. ಶಾಂತಿಗಿಂತ ಅಶಾಂತಿ ಹೆಚ್ಚು ಅನುಭವಿಸುವಿರಿ. ಯಾರಿಂದ ನಿಮಗೆ ಸಹಾಯ ಸಿಗಲಾರದು. ಏಕಾಂಗಿಯಾಗಿ ಹೋರಾಡುವುದು. ಆರೋಗ್ಯದ ಕಡೆ ಗಮನ ಕೊಡುವುದು ಒಳಿತು.
ತುಲಾ ರಾಶಿ: ನಿಮ್ಮ ಆಸಕ್ತಿದಾಯಕ ಕಾರ್ಯಗಳನ್ನು ಮುಂದುವರಿಸುವ ಹಾಗೂ ನಿಮ್ಮ ಮನಸ್ಸಿಗೆ ಹೆಚ್ಚು ಆನಂದ ನೀಡುವ ಕಾರ್ಯಗಳನ್ನು ಮಾಡಲು ಬಯಸುವಿರಿ. ಸೃಜನಾತ್ಮಕ ಚಟುವಟಿಕೆಯಿಂದ ಆರ್ಥಿಕ ಸ್ಥಿತಿಯನ್ನು ಅಥವಾ ಸಣ್ಣಮಟ್ಟದ ಯೋಜನೆಯನ್ನು ಲಾಭದಾಯಕವಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಸಂಗಾತಿಯು ಸಂತೋಷಗೊಳ್ಳಲು ನಿಮ್ಮಿಂದ ಪ್ರಯತ್ನ ನಡೆಸುವಿರಿ.
ವೃಶ್ಚಿಕ ರಾಶಿ: ಕುಟುಂಬದಲ್ಲಿ ಶುಭ ಸೂಚಕಗಳು ಕಾಣಲಿವೆ. ಹಿರಿಯರ ಜೊತೆ ಹೊಂದಿಕೊಂಡು ಹೋದರೆ ಸಮಸ್ಯೆಗಳು ಬಗೆಹರಿಯಲಿವೆ. ಸಮಾಜದಲ್ಲಿ ಒಳ್ಳೆಯ ಗೌರವ ಸಿಗಲಿದೆ. ನಿಮ್ಮನ್ನು ವಿರೋಧಿಸುವವರು ಇಂದು ತಮಗೆ ಗೌರವ ನೀಡುತ್ತಾರೆ. ವಿರೋಧಿಗಳು ತಮಗೆ, ಶರಣಾಗುವವರು. ಮದುವೆ ಯೋಗ ಕೂಡಿ ಬರಲಿದೆ. ಹಣ ಕಾಸಿನಿಂದ, ಕೊಂಚ ನೆಮ್ಮದಿ ಸಿಗಲಿದೆ. ಕೆಲಸ ಹುಡುಕುವವರಿಗೆ ಕೆಲಸ ಸಿಗಲಿದೆ.
ಧನಸ್ಸು ರಾಶಿ: ನಿಮ್ಮ ಉತ್ತಮ ರೀತಿಯ ಆಲೋಚನೆಗಳನ್ನು ಅಳವಡಿಸಿಕೊಂಡು ನಕಾರಾತ್ಮಕ ಭಾವನೆಯನ್ನು ತೆಗೆದುಹಾಕಿ. ಕೆಲವು ಆಸೆಆಕಾಂಕ್ಷೆಗಳು ವಿರುದ್ಧತೆ ಗಳಿಂದ ಕೂಡಿರುತ್ತದೆ, ಆದಷ್ಟು ಆಗುವ ಕೆಲಸದ ಬಗ್ಗೆ ಯೋಚಿಸಿ. ಕೆಲಸದಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಿ. ಆರ್ಥಿಕ ಲಾಭಗಳು ನೀವು ನಿರೀಕ್ಷೆಯಂತೆ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಮಕರ ರಾಶಿ; ಯಾವಾಗಲೂ ಕಲ್ಪನಾಲೋಕದಲ್ಲಿ ಕಾಲಕಳೆಯುವುದು ಅದೇ ನಿಜವಾದ ಭಾವನೆ ಆವರಿಸಬಹುದು, ವಾಸ್ತವಾಂಶ ಪರಿಗಣನೆ ಮಾಡುವುದು ಜೀವನದ ಬೆಳವಣಿಗೆ ಸಹಕಾರ ಆಗಲಿದೆ. ವ್ಯವಹಾರದ ಕೌಶಲ್ಯತೆಯನ್ನು ಸಂಪೂರ್ಣ ಮನದಟ್ಟು ಮಾಡಿಕೊಳ್ಳಿರಿ ಅದು ನಿಮ್ಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಕಾಡಲಿದೆ ಜಾಗೃತೆ ವಹಿಸಿ. ನಂಬಿದವರ ಕಡೆಯಿಂದ ಮನಸ್ತಾಪ ಆಗಲಿದೆ. ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ.
ಕುಂಭ ರಾಶಿ: ನಿವೇಶನ ಖರೀದಿ ವಿಚಾರ ಮಾಡುವಿರಿ. ಹಳೆಯ ನಿವೇಶನದಲ್ಲಿ ಗೃಹ ಕಟ್ಟಡ ವಿಚಾರ ಮಾಡುವಿರಿ. ಆಸ್ತಿ ವಿಕ್ರಯ ಮಾಡುವ ವಿಚಾರ ಮಾಡುವಿರಿ. ಹೊಸ ಉದ್ಯೋಗ ಪ್ರಾರಂಭಿಸುವ ವಿಚಾರ ಮಾಡುವಿರಿ. ಹೋಟೆಲ್ ವ್ಯಾಪಾರ ನಡೆಸುವವರಿಗೆ, ಲಾಭದಾಯಕವಾಗಲಿದೆ. ದವಸ ಧಾನ್ಯ ವ್ಯಾಪಾರ ಮಾಡುವವರಿಗೆ ಲಾಭದಾಯಕವಾಗಲಿದೆ. ಕಲಾವಿದರಿಗೆ ಪುರಸ್ಕಾರ ಸಿಗಲಿದೆ.
ಮೀನ ರಾಶಿ: ನಿಮ್ಮ ಹೊಸದಾದ ಆಲೋಚನೆಗಳಿಗೆ ಯೋಗ್ಯ ಕೇಳುಗರು ಇಲ್ಲದೆ ಅದು ನಶಿಸಿ ಹೋಗಬಹುದು. ಹೊಸ ಸಂಶೋಧನೆ ಅಥವಾ ಕುತೂಹಲಕಾರಿ ವಿಷಯಗಳು ಅಧ್ಯಯನ ಮಾಡುವ ದೃಷ್ಟಿಕೋನ ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಯಾರೋ ಹೇಳಿದ್ದು ವಿಷಯವನ್ನು ನಂಬಿ ಕೂರಬೇಡಿ ಅದರ ಸತ್ಯಾಸತ್ಯತೆ ಪರಾಮರ್ಶಿಸಿ.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ದಾಮೋದರ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಸ್ತ್ರೀ ಪುರುಷ ವಶೀಕರಣ ಮಾಡಿಕೊಡುತ್ತಾರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿರಿ; 9008611444