ಇಂದಿನ ನಿಮ್ಮ ರಾಶಿ ಭವಿಷ್ಯ
ಮೇಷ ರಾಶಿ:- ಬಹಳ ಕಷ್ಟ ರೀತಿಯ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರಿ ಕಡಿನ ಪರಿಶ್ರಮಗಳನ್ನು ಹಿರಿಯರ ಸಲಹೆಯಿಂದ ಮುನ್ನುಗ್ಗಿ.ಇದರಿಂದ ನಿಮಗೆ ಹೆಚ್ಚಿನ ಲಾಭವಾಗುತ್ತದೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಮುನ್ನಡೆಯಿರಿ ಹಣಕಾಸಿನ ವಿಚಾರದಲ್ಲಿ ಮುನ್ನೆಚ್ಚರಿಕೆ ನಡೆಯುವುದು ಒಳ್ಳೆಯದು, ಜೀವನದಲ್ಲಿ ಸಕಾರಾತ್ಮಕವಾದ ಅಂತಹ ಬದಲಾವಣೆ ತರುವುದನ್ನು ನೀವು ಬಯಸುತ್ತೀರಿ, ವೈಯಕ್ತಿಕ ಸಂಬಂಧಗಳಲ್ಲಿ ಶುಭವಾಗಿರುತ್ತದೆ ಕಾನೂನು ವಿಷಯಗಳಿಗೆ ವ್ಯವಹರಿಸಲು ಉತ್ತಮವಾದ ದಿನವಲ್ಲ, ನಕಾರಾತ್ಮಕವಾದ ಆಲೋಚನೆಗಳು ನಿಮ್ಮ ಮನಸ್ಸನ್ನು ಆಳುತ್ತವೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಸುಧಾರಣೆ .ನಿಮ್ಮ ಅದೃಷ್ಟದ ಸಂಖ್ಯೆ 7ನಿಮ್ಮ ಅದೃಷ್ಟದ ಬಣ್ಣ ಹಸಿರು
ವೃಷಭ ರಾಶಿ: ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾಗಬಹುದು, ಕೆಲಸದ ಮೇಲೆ ಪರಿಣಾಮ ಬೀರುತ್ತದೆ ವ್ಯಾಪಾರ ಮಾಡಿದರೆ ಇದ್ದಕ್ಕಿದ್ದಂತೆ ದೊಡ್ಡ ಲಾಭ ಪಡೆಯಬಹುದು ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾದ ದಿನವನ್ನು ಅನುಭವಿಸುತ್ತೇರಿ ನೀವು ನಿಮ್ಮ ತಂದೆಯಿಂದ ಪ್ರಮುಖ ಸಲಹೆಯನ್ನು ಪಡೆಯುತ್ತೀರಿ ವೈವಾಹಿಕ ಜೀವನದಲ್ಲಿ ಉತ್ತಮವಾಗಿರುತ್ತದೆ,ಹಣಕಾಸಿನ ವಿಚಾರದಲ್ಲಿ ಜಾಗೃತಿ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ರಿಯಲ್ ಎಸ್ಟೇಟ್ ಕೆಲಸದಲ್ಲಿ ಮಾಡುತ್ತಿರುವವರಿಗೆ ಬಾರಿ ಲಾಭ ಗಣಪತಿಯನ್ನು ಮುಖ್ಯಪ್ರಾಣ ದೇವರನ್ನು ಆರಾಧಿಸಿ ಒಳ್ಳೆದಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ
ಮಿಥುನ ರಾಶಿ: ವೈವಾಹಿಕ ಜೀವನದಲ್ಲಿ ಪ್ರಣಯವನ್ನು ಅನುಭವಿಸುತ್ತೀರಿ ಸಂಗಾತಿಯಿಂದ ಪೂರ್ಣ ಬೆಂಬಲ ಸಿಗುತ್ತದೆ ಇದರಿಂದ ನಿಮಗೆ ತುಂಬಾ ಸಂತೋಷವಾಗುತ್ತದೆ, ಕೆಲಸದ ಬಗ್ಗೆ ಹಿರಿಯರು ನೀಡುವ ಮಾರ್ಗವನ್ನು ಅನುಸರಿಸಿ, ಹಣಕಾಸಿನ ಬಗ್ಗೆ ಜಾಗೃತಿ ವಹಿಸಿ ನೋಡಿಕೊಂಡು ಖರ್ಚು ಮಾಡಿ ಆರೋಗ್ಯದ ವಿಚಾರದಲ್ಲಿ ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಬಿಳಿ
ಕಟಕ ರಾಶಿ: ಯಾರೊಂದಿಗೂ ನೀವು ಕೂಡ ಅನಗತ್ಯವಾಗಿ ಜಗಳವನ್ನು ಮಾಡಬೇಡಿ ಮನಸ್ತಾಪಗಳನ್ನು ಆಗುವುದನ್ನು ತಡೆಯಿರಿ ತಾಳ್ಮೆ-ಸಹನೆಯಿಂದ ಮುಂದುವರೆಯಿರಿ, ವಿಶೇಷವಾಗಿ ಹಣದ ಬಗ್ಗೆ ಕಾಳಜಿವಹಿಸಿ ಯಾರೊಂದಿಗೂ ಕೂಡ ಸಾಲವನ್ನು ತೆಗೆದುಕೊಳ್ಳಬೇಡಿ, ಇಂದು ಬರುವ ನಿಮ್ಮ ಸಂಕಷ್ಟಗಳೆಲ್ಲ ಪರಿಹಾರ ಆಗಬೇಕು ಎಂದರೆ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಲಾಗುತ್ತದೆ . ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಗುಲಾಬಿ
ಸಿಂಹ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುವ ಅಂತಹ ಒಂದು ಅವಕಾಶ ಸಿಗುತ್ತದೆ ಮತ್ತು ಅದರಲ್ಲಿ ನೀವು ಯಶಸ್ವಿಯಾಗುವಂತೆ ಸಂಭವವಿದೆ, ಬ್ಯಾಂಕಿಂಗ್ ಕ್ಷೇತ್ರ ಆಗಿರಬಹುದು ಯಾವುದೇ ವ್ಯವಹಾರ ಆಗಿರಬಹುದು ಇವುಗಳು ಇಂದು ನಿಮ್ಮ ಪರವಾಗಿ ಇರುತ್ತವೆ, ನೀವು ಆತ್ಮವಿಶ್ವಾಸದಿಂದ ಇರಿ ಶೀಘ್ರದಲ್ಲೇ ಯಶಸ್ಸನ್ನು ಕೂಡ ಪಡೆಯುತ್ತೀರಿ ಹಣದ ವಿಚಾರದಲ್ಲಿ ನೀವು ಸ್ವಲ್ಪ ಸಾಕಷ್ಟು ಜಾಗೃತಿಯಿಂದ ಇರಿ, ಮನೆಯ ಗುರು-ಹಿರಿಯರನ್ನು ಮಾತು ಕೇಳಿ ಆದಷ್ಟು ಅವರ ಜೊತೆ ಜಗಳ ಆಡುವುದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ 9 ನಿಮ್ಮ ಬಣ್ಣ ಕೇಸರಿ
ಕನ್ಯಾ ರಾಶಿ: ಕುಟುಂಬದ ಜವಾಬ್ದಾರಿಗಳು ಕೂಡ ಪೂರ್ಣಗೊಳ್ಳುತ್ತದೆ ಹಾಗೂ ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನವನ್ನು ಮಾಡಿದ್ದಾರೆ ಅದರಲ್ಲಿ ಕೂಡ ಅಭಿವೃದ್ಧಿಯನ್ನು ಹೊಂದಬಹುದು, ಮದುವೆಯಾಗದವರಿಗೆ ಸಿಹಿ ಸುದ್ದಿ ಕೇಳಿ ಬರುತ್ತದೆ ನಿಮ್ಮ ಯಾವುದೇ ಸಮಸ್ಯೆಗಳು ಇದ್ದರೂ ಸಹ ಮನೆಯವರೊಂದಿಗೆ ಚರ್ಚಿಸಿ ಅದನ್ನು ನಿವಾರಿಸಿಕೊಳ್ಳಿ ಎಷ್ಟು ಸಾದ್ಯವೊ ಅಷ್ಟ ಮಾತನಾಡಿ ಕುಟುಂಬದೊಂದಿಗೆ ಮೋಜಿನ ದಿನ ಕಳೆಯುವಿರಿ ಆರೋಗ್ಯ ಕೂಡ ಚೆನ್ನಾಗಿರುತ್ತದೆ ದೈಹಿಕವಾಗಿ ಮಾನಸಿಕವಾಗಿ ಆರಾಮ ಆಗಿರುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ
ತುಲಾ ರಾಶಿ :- ನಿಮ್ಮ ನಿರಂತರವಾದ ವೆಚ್ಚಗಳು ಉಳಿತಾಯವನ್ನು ನಾಶಪಡಿಸಬಹುದು ಆದ್ದರಿಂದ ಅನಗತ್ಯವಾದ ಖರ್ಚಿನ್ನು ಮಾಡುವುದನ್ನು ಕಡಿಮೆ ಮಾಡಿ ಇಲ್ಲಾಂದ್ರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ, ಮನೆಯ ಸದಸ್ಯರೊಂದಿಗೆ ಅಷ್ಟೇನೂ ಚೆನ್ನಾಗಿರುವುದಿಲ್ಲ ನಿಮ್ಮ ಕೋಪವನ್ನು ಎಷ್ಟು ಸಾಧ್ಯವೋ ಅಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಿ,ಹಣದ ವಿಚಾರದಲ್ಲಿ ಹೊಡಿತು ಆರೋಗ್ಯದ ವಿಚಾರದಲ್ಲಿ ಜಾಗ್ರತೆ. ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ
ವೃಶ್ಚಿಕ ರಾಶಿ: ನೀವು ಕುಟುಂಬಕ್ಕೆ ಮತ್ತು ಕೆಲಸಕ್ಕಾಗಿ ಸಾಕಷ್ಟು ಸಮಯವನ್ನು ಒದಗಿಸುತ್ತೇವೆ, ಮದುವೆಯಾದವರಿಗೆ ಶುಭದಿನ ನಿಮ್ಮ ಸಂಗಾತಿ ನಿಮ್ಮ ಆಸೆಗಳನ್ನು ಪೂರೈಸುತ್ತಾರೆ, ಆರ್ಥಿಕವಾಗಿ ಈ ದಿನ ಉತ್ತಮವಾಗಿರುತ್ತದೆ ಹಣದಿಂದ ನಿಮ್ಮ ಸ್ನೇಹಿತರೊಂದಿಗೆ ವ್ಯವಹರಿಸುವುದನ್ನು ತಪ್ಪಿಸಿ, ಧರ್ಮ ಕ್ಷೇತ್ರಗಳಿಗೆ ಹೋಗಿ ನಿಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ, ಹಣದ ವಿಚಾರದಲ್ಲಿ ಒಳ್ಳೆಯದು ಆರೋಗ್ಯದ ವಿಚಾರದಲ್ಲಿ ಜಾಗ್ರತೆ . ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣ ನೇರಳೆ
ಧನಸ್ಸು ರಾಶಿ: ಕುಟುಂಬ ಜೀವನದಲ್ಲಿ ಸಂತೋಷ ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಗಳನ್ನು ನೀವು ಪಡೆಯಬಹುದು, ನೌಕರಿ ಮಾಡುತ್ತಿರುವವರಿಗೆ ಶುಭಸುದ್ದಿ ದೂರ ಸಂಚಾರ ಮಾಡುವಾಗ ಜಾಗೃತಿ ವಹಿಸಿ, ಬ್ಯಾಂಕಿನ ಕ್ಷೇತ್ರದಲ್ಲಿ ಜಾಗ್ರತೆವಹಿಸಿ ವಾಹನ ಖರೀದಿಯಿಂದ ಸಂತೋಷ ಪಡೆಯುತ್ತೀರಿ,ಸದ್ಯದ ವಿಚಾರದಲ್ಲಿ ಅನೇಕ ಅನುಕೂಲಕರವಾದ ವಾತಾವರಣ ನಿರ್ಮಿಸಿ ನೆಮ್ಮದಿ ತರುತ್ತದೆ, ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರುತ್ತದೆ ಕುಟುಂಬದಲ್ಲಿ ಯಾವುದೇ ರೀತಿ ಭಿನ್ನಾಭಿಪ್ರಾಯ ಬರದಂತೆ ತಡೆಯಿರಿ ಬೇರೆಯವರ ಮಾತಿಗೆ ಬೆಲೆ ಕೊಡಿ, ಪ್ರಾಣದೇವರನ್ನು ಆರಾಧಿಸಿ ಎಲ್ಲವೂ ಒಳಿತಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ಕೇಸರಿ
ಮಕರ ರಾಶಿ:– ದೊಡ್ಡ ಲಾಭದಲ್ಲಿ ದಿನವೂ ಸಾರ್ಥಕವಾಗುತ್ತದೆ ಪ್ರೀತಿಪಾತ್ರರು ಒಳ್ಳೆ ಸುದ್ದಿ ಕೂಡ ಎಂದು ಕೇಳುತ್ತೀರಿ ಧಾರ್ಮಿಕ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತೀರಿ ಧನಾಗಮನದಿಂದ ಒಂದು ಎಷ್ಟು ಏರುಪೇರು ಕಾಣಲಿದೆ, ಮದುವೆಯಾಗದಿದ್ದರೆ ಗೆ ಕಂಕಣಬಲ ಕೂಡಿ ಬರುತ್ತದೆ ವಿಶೇಷವಾಗಿ ಉದ್ಯೋಗಸ್ಥರು ತಮ್ಮ ಉನ್ನತ ಅಧಿಕಾರಿಗಳ ಮುಂದೆ ಉತ್ತಮ ರೀತಿಯಲ್ಲಿ ವಧಿಸಬೇಕು, ಕುಟುಂಬ ಜೀವನವು ಸಂತೋಷವಾಗಿರುತ್ತದೆ ನಿಮ್ಮ ಅದೃಷ್ಟವು ನಿಮ್ಮನ್ನು ಕೈ ಹಿಡಿಯುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟ ಬಣ್ಣ ಹಸಿರು ಬಣ್ಣ
ಕುಂಭ ರಾಶಿ:– ನಿಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಉಂಟಾಗುವುದು ನೀವು ಆದಷ್ಟು ತಪ್ಪಿಸಿ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ಕೂಡ ಪಡೆಯುತ್ತೀರಿ ವಿಶೇಷವಾಗಿ ಪೋಷಕರು ನಿಮ್ಮನ್ನು ಬೆಂಬಲಿಸುತ್ತಾರೆ ಆರೋಗ್ಯದ ಬಗ್ಗೆ ಗೌರವಿಸಿ ಜಾಗೃತರಾಗಿರಿ ಇಂದು ಉತ್ತಮವಾದ ದಿನವಲ್ಲ ಹಣ ನಷ್ಟವಾಗುವ ಸಾಧ್ಯತೆ ಇದೆ ಜಾಗರೂಕತೆಯಿಂದ ವ್ಯಾಪಾರ ಮಾಡಿ ಆರೋಗ್ಯ ದೃಷ್ಟಿಯಲ್ಲಿ ಜಾಗೃತಿ. ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಕೆಂಪು
ಮೀನ ರಾಶಿ:– ಪಾಲುದಾರಿಕೆ ವ್ಯವಹಾರವನ್ನು ನಡೆಸುತ್ತಿರುವವರಿಗೆ ಒಂದಿಷ್ಟು ಅಡ್ಡಿಯಾಗಬಹುದು ಹೂಡಿಕೆ ಯನ್ನು ಮಾಡುವಾಗ ಒಂದಿಷ್ಟು ಎಚ್ಚರಿಕೆಯಿಂದ ಮಾಡಿ, ಪ್ರೀತಿ ಜೀವನದಲ್ಲಿ ಹೆಚ್ಚು ನಿರೀಕ್ಷೆ ಮಾಡಬೇಡಿ ನಿರಾಸೆಯಾಗುತ್ತದೆ, ಕುಟುಂಬದಲ್ಲಿ ಆಗಾಗ ಅನಾರೋಗ್ಯ ಕಾಡಬಹುದು ಹೆಚ್ಚಿನ ಕಾಳಜಿಯನ್ನು ವಹಿಸಿ ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ ಹಣಕಾಸಿನ ವಿಚಾರದಲ್ಲಿ ಒಳಿತು. ನಿಮ್ಮ ವಿರೋಧಿಗಳ ಬಗ್ಗೆ ಎಚ್ಚರವಾಗಿರಿ ಅನಗತ್ಯವಾದ ವಿಚಾರಗಳಿಂದ ದೂರವಿರಿ, ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಹಳದಿ
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444