ಮೇಷ ರಾಶಿ: ಹೊಸ ಆದಾಯ ಮೂಲಗಳು ಕಂಡು ಬರುತ್ತವೆ ಹಣಕಾಸಿನ ವಿಚಾರದಲ್ಲಿ ಒಳಿತು – ನಿಮ್ಮ ಅದೃಷ್ಟದ ಸಂಖ್ಯೆ 4
ಮೇಷ ರಾಶಿ:- ಬಹಳ ದಿನದಿಂದ ನಿಮ್ಮ ಮನಸ್ಸಿನಲ್ಲಿ ಒಂದು ಕೆಲಸವನ್ನು ಮಾಡಬೇಕು ಎಂದು ಕೊಡುತ್ತಿದ್ದರೆ ಆ ಕೆಲಸವನ್ನು ಮಾಡಲು ಸಕಾಲ ಎಂದು ಹೇಳಬಹುದಾಗಿದೆ ಉತ್ತಮ ಆಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಪ್ರೀತಿ ಜೀವನದಲ್ಲಿ ಜಾಗ್ರತೆ ಹೊಸ ಆದಾಯ ಮೂಲಗಳು ಕಂಡುಬರುತ್ತವೆ ಹಣಕಾಸಿನ ವಿಚಾರದಲ್ಲಿ ಒಳಿತು ಇಂದು ನಿಮಗೆ ಬೇಸರ ಮತ್ತು ಖುಷಿ ಸಮನಾಗಿ ಸಿಗುತ್ತದೆ ನಿಮ್ಮ ಕುಲದೇವರನ್ನು ಆರಾಧನೆ ಮಾಡಿ ಒಳ್ಳೆದಾಗುತ್ತದೆ . ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣಬಿಳಿ
ವೃಷಭ ರಾಶಿ:- ನೀವು ಕೆಲಸವನ್ನು ನಿರಂತರವಾಗಿ ಮಾಡುವುದರಿಂದ ಒಳ್ಳೆ ಫಲಿತಾಂಶ ಕಾಣುತ್ತದೆ ವ್ಯಾಪಾರಿಗಳು ಉತ್ತಮ ಲಾಭ ಪಡೆಯುವ ನಿರೀಕ್ಷೆಯಿದೆ ಹಣದ ದೃಷ್ಟಿಯಿಂದ ಇದು ದುಬಾರಿಯಾಗಲಿದೆ ದೊಡ್ಡ ಅಧಿಕಾರಿ ಸಹಾಯದಿಂದ ಉತ್ತಮ ಕಾರ್ಯ ಪೂರ್ಣಗೊಳ್ಳುತ್ತದೆ ತಂದೆ ಬೆಂಬಲದಿಂದ ಆದಾಯ ಕಾಣುತ್ತೀರಿ ನಿಮ್ಮ ಜೀವನದಲ್ಲಿ ಅಡೆತಡೆಗಳು ಬರಬಾರದೆಂದರೆ ಗಣೇಶನನ್ನು ಹಾಗೂ ಮುಖ್ಯಪ್ರಾಣ ದೇವರನ್ನು ಪೂಜಿಸಿ . ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ
ಮಿಥುನ ರಾಶಿ:- ಇಂದು ಉತ್ತಮ ದಿನವಾಗಿರುತ್ತದೆ ಯಾವ ವಹಿವಾಟು ವ್ಯವಹಾರವನ್ನು ಮಾಡಬಹುದು ನೀವು ಇನ್ನೂ ಕೆಲಸದ ಫಲಿತಾಂಶದಿಂದ ಲಾಭವನ್ನು ಗಳಿಸಬಹುದು ವ್ಯವಹಾರದಲ್ಲಿ ಇರುವವರಿಗೆ ಆರ್ಥಿಕ ಸಮಸ್ಯೆ ಇರುವವರಿಗೆ ಪರಿಹರಿಸಿಕೊಳ್ಳಬಹುದು ಆರೋಗ್ಯದಲ್ಲಿ ಚೇತರಿಕೆ ವಾತಾವರಣದಲ್ಲಿ ಸಾಧಾರಣ ನಿಮ್ಮ ಸಂಗಾತಿ ಜೊತೆ ಸಾಕಷ್ಟು ಸಮಯವನ್ನು ಕಳೆಯಬಹುದು ನಿಮ್ಮ ಆರೋಗ್ಯದಲ್ಲಿ ಕಣ್ಣಿಗೆ ಮತ್ತು ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು ನಿರ್ಲಕ್ಷ ಮಾಡಬೇಡಿ ವೈದ್ಯರನ್ನು ಭೇಟಿ ಮಾಡಿ. ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ
ಕಟಕ ರಾಶಿ:– ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಯಾಕೆಂದರೆ ಅವರು ನಿಮ್ಮ ಕೆಲಸದ ಮೇಲೆ ಅಡ್ಡಿಯನ್ನುಂಟು ಮಾಡುತ್ತಿರುತ್ತಾರೆ ಹಣದ ವಿಚಾರದಲ್ಲಿ ತುಂಬಾ ದುಬಾರಿ ಹಿರಿಯರ ಹಾಗೂ ದೇವರ ಆಶೀರ್ವಾದ ನಿಮ್ಮ ಮೇಲೆ ಇರುವಾಗ ಒಳಿತಾಗುವುದು ಸಾಧ್ಯ ಕಲಾವಿದರಿಗೆ ಮತ್ತು ಕಾರ್ಮಿಕರಿಗೆ ಲಾಭ ನಿಮ್ಮ ನೆಮ್ಮದಿಯ ಬದುಕಿಗಾಗಿ ಮುಖ್ಯಪ್ರಾಣದೇವರ ಮತ್ತು ನಿಮ್ಮ ಮನೆಯ ದೇವರು ಆರಾಧಿಸಿ .ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ
ಸಿಂಹ ರಾಶಿ:- ಆರೋಗ್ಯದ ಡೇ ಹೆಚ್ಚಿನ ಗಮನಹರಿಸಿ ವಿಶೇಷವಾಗಿ ಗರ್ಭಿಣಿ ಮಹಿಳೆಯರ ಆಹಾರ ಸೇವನೆ ಮಾಡುವಾಗ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದು ನಿರ್ಧಾರಮಾಡಿ ತೆಗೆದುಕೊಳ್ಳಿ ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರಿಗೆ ತಿಳಿಸಿ ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರುತ್ತದೆ ಹಣಕಾಸಿನ ವಿಚಾರದಲ್ಲಿ ಭಾರೀ ಲಾಭ ಗಳಿಸುವ ಸಾಧ್ಯತೆ ಇದೆ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು
ಕನ್ಯಾ ರಾಶಿ:– ನಿಮ್ಮ ತಂದೆ-ತಾಯಿ ಮತ್ತು ಗುರು ಹಿರಿಯರ ಆಶೀರ್ವಾದದಿಂದ ಒಳ್ಳೆ ಪ್ರತಿಷ್ಠೆಯನ್ನು ಪಡೆಯುತ್ತೀರಿ ಒತ್ತಡ ಮತ್ತು ವೆಚ್ಚ ಎರಡು ಕೂಡ ಹೆಚ್ಚಾಗುತ್ತದೆ ತಾಳ್ಮೆಯಿಂದಿರಿ ಸಂಪತ್ತನ್ನು ಗಳಿಸುತ್ತೀರಿ ಆದರೆ ಖರ್ಚುಗಳನ್ನು ಕೂಡ ಸಮನಾಗಿ ಇಟ್ಟುಕೊಳ್ಳಬೇಕು ಸಂಗಾತಿಯ ಸಂಬಂಧ ಉತ್ತಮವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ಕೋಪ ಮತ್ತು ಒತ್ತಡವನ್ನು ಹೆಚ್ಚಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ
ತುಲಾ ರಾಶಿ:– ಈ ದಿನ ನಿಮಗೆ ಉತ್ತಮವಾಗಿರುತ್ತದೆ ಮಧ್ಯಾಹ್ನದ ವೇಳೆಗೆ ಉತ್ತಮ ಸಂದೇಶವನ್ನು ಪಡೆಯುವಿರಿ ವ್ಯವಹಾರದಲ್ಲಿ ಲಾಭದ ಸ್ಥಾನ ಸಾಧಿಸಬಹುದು ಯಾವುದೇ ಶುಭ ಕೆಲಸಕ್ಕೆ ಸೇರಲು ಅವಕಾಶ ಸಿಗಬಹುದು ಉತ್ತಮ ಚಿಂತಕರನ್ನು ಮತ್ತು ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಉಂಟು ವ್ಯವಹಾರದಲ್ಲಿ ಸಾಕಷ್ಟು ಲಾಭ ಪಡೆಯುವ ಸಾಧ್ಯತೆ ಇದೆ ಸಕರಾತ್ಮಕ ಶಕ್ತಿಯು ಹೆಚ್ಚಿನ ಪ್ರಭಾವ ಬೀರುತ್ತದೆ . ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ
ವೃಶ್ಚಿಕ ರಾಶಿ:– ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಎದುರಾಗಬಹುದು ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ವ್ಯವಹಾರದಲ್ಲಿ ದೊಡ್ಡ ಲಾಭವನ್ನು ಕಾಣಬಹುದು ಕುಟುಂಬ ಸದಸ್ಯರೊಂದಿಗೆ ಆನಂದದಾಯಕವಾದ ಅಂತಹ ಅನುಭವ ಪಡೆಯಬಹುದು ಹಾಗೂ ದಕ್ಷತೆ ಮತ್ತು ಶ್ರಮದ ಮೂಲಕ ಎಲ್ಲಾ ಕೆಲಸವನ್ನು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳಿಸಬಹುದು ನೆಮ್ಮದಿಯ ಬದುಕನ್ನು ಕಾಣಲು ಮುಖ್ಯಪ್ರಾಣ ದೇವರನ್ನು ಗಣಪತಿಯನ್ನು ಆರಾಧಿಸಿ . ನಿಮ್ಮ ಅದೃಷ್ಟದ ಸಂಖ್ಯೆ 5 ಅದೃಷ್ಟದ ಬಣ್ಣ ಕೇಸರಿ
ಧನಸ್ಸು ರಾಶಿ:– ವ್ಯಾಪಾರಸ್ಥರು ತಮ್ಮ ನಿರ್ಧಾರಗಳನ್ನು ಅವಸರವಾಗಿ ತೆಗೆದುಕೊಳ್ಳಬೇಡಿ ಹೂಡಿಕೆ ಮಾಡುವಾಗ ಅನುಭವಿ ಜನರೊಂದಿಗೆ ಸಲಹೆ ಪಡೆಯಿರಿ ವೈಯಕ್ತಿಕ ಜೀವನದಲ್ಲಿ ತೊಂದರೆ ತಾಳ್ಮೆ ಮತ್ತು ಸಹನೆಯಿಂದ ನಡೆಯಿರಿ ಸಕರತ್ಮಕ ವಾಗಿಯೇ ಚಿಂತಿಸಿ ಮುಖ್ಯಪ್ರಾಣ ದೇವರನ್ನು ಆರಾಧಿಸುವುದು ಒಳ್ಳೆಯದು ಆರ್ಥಿಕವಾಗಿ ಅಥವಾ ಹಣದ ವಿಚಾರದಲ್ಲಿ ಉತ್ತಮವಾಗಿರುವುದಿಲ್ಲ ಯೋಚನೆ ಮಾಡಿ ಖರ್ಚು ವೆಚ್ಚ ಮಾಡಿ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ
ಮಕರ ರಾಶಿ:– ಮಾರ್ಗದರ್ಶನದಿಂದ ಎಂತಹ ಕಷ್ಟಕರ ಪರಿಸ್ಥಿತಿಯನ್ನು ಕೂಡ ಎದುರಿಸುತ್ತೀರಿ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಒಂದು ವಿಚಾರವಿದ್ದರೆ ಅತಿಯಾಗಿ ಕಾಡಬಹುದು ಹಣದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ ವಿಶೇಷವಾಗಿ ನೀವು ಸಾಲವನ್ನು ಮಾಡಬೇಡಿ ಮನಸ್ಸಿನ ಶಾಂತಿಯಿಂದ ತಾಳ್ಮೆಯಿಂದ ಇಳಿಸಿಕೊಳ್ಳಿ ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ನಿರ್ಧಾರ ತೆಗೆದುಕೊಳ್ಳಿ ಶಿವನ ಅಥವಾ ಮುಖ್ಯಪ್ರಾಣದೇವರ ಆರಾಧನೆ ಮಾಡಿ ಇಂದು ಬರುವ ಎಲ್ಲ ಕಷ್ಟಗಳನ್ನು ಪರಿಹರಿಸಿಕೊಳ್ಳಿ .ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಹಳದಿ
ಕುಂಭ ರಾಶಿ:– ದೇವರ ವಿಶೇಷವಾದ ಅನುಗ್ರಹ ನಿಮ್ಮ ಮೇಲೆ ಇರುತ್ತದೆ ಹೆಚ್ಚು ಕೆಲಸ ಇರುವುದರಿಂದ ಕಾರ್ಯನಿರತವಾಗಿರುತ್ತದೆ ವಾಹನವನ್ನು ವೇಗವಾಗಿ ಓಡಿಸಬೇಡಿ ಹೆಚ್ಚಿನ ಜವಾಬ್ದಾರಿಗಳು ಇಂದು ನಿಮಗೆ ಸಿಗುತ್ತದೆ ಆರ್ಥಿಕ ವಿಚಾರದಲ್ಲಿ ಮಿಶ್ರ ಫಲ ಸಿಗುತ್ತದೆ ಆರೋಗ್ಯದಲ್ಲಿ ಸುಸ್ತು ಹೆಚ್ಚಿನ ಒಳಿತಿಗಾಗಿ ಮುಖ್ಯಪ್ರಾಣ ದೇವರನ್ನು ಮತ್ತು ಶಿವನ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ
ಮೀನ ರಾಶಿ:- ಕಚೇರಿಯಲ್ಲಿ ಅಂತ ಹೇಳಿಕೊಳ್ಳುವಂತಹ ಪ್ರಮುಖ ದಿನವಲ್ಲ ಜಾಗ್ರತೆಯಿಂದಿರಿ ಯಾರು ನೀವು ಕೂಡ ವಾದ ಮಾಡಬೇಡಿ ಉದ್ಯೋಗವನ್ನು ಬೇರೆ ಕಡೆ ಹೋಗಬೇಕು ಎಂದು ಬಯಸುತ್ತೀರಿ ಆತುರದ ನಿರ್ಧಾರ ಬೇಡ ಧರ್ಮ ಮತ್ತು ಆಚಾರ ವಿಚಾರದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಸಮಯಕ್ಕೆ ಸರಿಯಾಗಿ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಸಾಧಿಸುವಿರಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅನುಕೂಲಕರ ಹಣದ ವಿಚಾರದಲ್ಲಿ ಸ್ವಲ್ಪ ಸಾಧಾರಣ ಮದುವೆಯಾಗದವರಿಗೆ ಮದುವೆಯಾಗುವ ಸಿಹಿಸುದ್ದಿ ಬರುವುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ
ಕರೆ ಮಾಡಿ 9008611444