ಕಾಪು ತಾಲೂಕು: 11 ಬಿಜೆಪಿ, 4 ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಆಡಳಿತ ಚುಕ್ಕಾಣಿ

ಕಾಪು: ತಾಲೂಕಿನ 16 ಗ್ರಾಪಂಗಳ ಚುನಾವಣೆಯ 100 ಸ್ಥಾನಗಳ ಒಟ್ಟು 290 ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ 115, ಬಿಜೆಪಿ151, ಎಸ್ಡಿಪಿಐ 8, ಗ್ರಾಮ ಅಭಿವೃದ್ಧಿ ಸಮಿತಿ 8, ಪಕ್ಷೇತರ 8.


ಎಲ್ಲೂರು -ಕಾಂಗ್ರೆಸ್ 5, ಬಿಜೆಪಿ 9,

ಹೆಜಮಾಡಿ– ಕಾಂಗ್ರೆಸ್ 4, ಬಿಜೆಪಿ 16, ಪಕ್ಷೇತರ 1,

ಬೆಳ್ಳೆ -ಕಾಂಗ್ರೆಸ್ 2, ಬಿಜೆಪಿ 16,

ಕುತ್ಯಾರು-ಕಾಂಗ್ರೆಸ್ 4, ಬಿಜೆಪಿ 10,

ಮಜೂರು-ಕಾಂಗ್ರೆಸ್ 5, ಬಿಜೆಪಿ 8,

ಬೆಳಪು- ಗ್ರಾಮ ಅಭಿವೃದ್ಧಿ ಸಮಿತಿ 8, ಬಿಜೆಪಿ 1, ಎಸ್ಡಿಪಿಐ 2,

ಕೋಟೆ-ಕಾಂಗ್ರೆಸ್ 8, ಬಿಜೆಪಿ 7,

ಪಲಿಮಾರು-ಕಾಂಗ್ರೆಸ್ 7, ಬಿಜೆಪಿ 9,

ಕುರ್ಕಾಲು -ಕಾಂಗ್ರೆಸ್ 10, ಬಿಜೆಪಿ 4,

ಇನ್ನಂಜೆ-ಕಾಂಗ್ರೆಸ್ 3, ಬಿಜೆಪಿ 7, ಪಕ್ಷೇತರ 3,

ಉಚ್ಚಿಲ ಬಡಾ -ಕಾಂಗ್ರೆಸ್ 6, ಬಿಜೆಪಿ 11, ಎಸ್ಡಿಪಿಐ 4,

ಶಿರ್ವ-ಕಾಂಗ್ರೆಸ್ 22, ಬಿಜೆಪಿ12,

ಮುದರಂಗಡಿ-ಕಾಂಗ್ರೆಸ್ 5, ಬಿಜೆಪಿ 10,

ತೆಂಕ-ಕಾಂಗ್ರೆಸ್ 6, ಬಿಜೆಪಿ 5,

ಪಡುಬಿದ್ರಿ-ಕಾಂಗ್ರೆಸ್ 12, ಬಿಜೆಪಿ 16, ಎಸ್ಡಿಪಿಐ 2, ಪಕ್ಷೇತರ 4,

ಕಟಪಾಡಿ -ಕಾಂಗ್ರೆಸ್ 16, ಬಿಜೆಪಿ 10 ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಮತ ಎಣಿಕೆ ಮಧ್ಯರಾತ್ರಿ 1.30ಕ್ಕೆ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *

error: Content is protected !!