ಬೈಂದೂರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದವರು

ಬೈಂದೂರು : ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಬುಧವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. 259 ಸ್ಥಾನಗಳಲ್ಲಿ 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. 51 ಸ್ಥಾನಗಳಿಗೆ 586 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಮೊದಲ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು: ಶಿರೂರು-ಬೀಬಿ ಆಸ್ಮಾ (ಅವಿರೋಧ ಆಯ್ಕೆ), ಲಿಂಗಪ್ಪ ಆರ್. ಮೇಸ್ತ, ಹಸಂಜಿ ತಬ್ರೆಝ್, ಸಂಧ್ಯಾ ನಾಯ್ಕ್, ಕಾವೇರಿ, ರವೀಂದ್ರ ಶೆಟ್ಟಿ, ಭಾರತಿ(ಅ.ಆ), ಮಹಮದ್ ಶೋಯಬ್, ಉಷಾ ಜನಾರ್ದನ ಗಾಣಿಗ, ಪ್ರೇಮಾ ತಿಮ್ಮಪ್ಪ ಗಾಣಿಗ, ನಾಗಯ್ಯ ಶೆಟ್ಟಿ, ಪದ್ಮಾವತಿ, ಪ್ರಭಾವತಿ, ಪ್ರಸನ್ನ ಶೆಟ್ಟಿ, ನಾಗರತ್ನಾ ಚೌಕಿಮನೆ, ಉದಯ ಪೂಜಾರಿ, ಸುರೇಂದ್ರ ದೇವಾಡಿಗ, ಫರೀದಾ ಬೇಗಂ (ಅ.ಆ), ಲಕ್ಷ್ಮೀ(ಅ.ಆ)ಮಹಮದ್ ಅನ್ವರ್ ಹಸನ್, ಚಂದು ಹಣಬರಕೇರಿ, ಸುಶೀಲಾ (ಅ.ಆ), ರಘುರಾಮ ಮೇಸ್ತ, ಗೀತಾ ವಿ. ಮೇಸ್ತ,ಶಂಕರ ಮೇಸ್ತ.

ಉಪ್ಪುಂದ-ಲಕ್ಷ್ಮೀ, ಶ್ರೀಧರ, ಪೂರ್ಣಿಮಾ, ನಾಗರಾಜ ಖಾರ್ವಿ, ಮಂಜಿ, ಶ್ರೀನಿವಾಸ, ವೀರಭದ್ರ, ದಿವಾಕರ ಶೆಟ್ಟಿ, ಸುಶೀಲಾ, ವೀಣಾ ಪೂಜಾರಿ, ಪ್ರೇಮಾ ದೇವಾಡಿಗ, ಮಂಜುನಾಥ ದೇವಾಡಿಗ, ನಾಗರಾಜ ಶೇಟ್; ಬಿಜೂರು-ಚಣ್ಣಮ್ಮ, ರಂಜಿತ್, ಶಾಂತಾ, ರಾಜೇಂದ್ರ ಎಸ್, ರಮೇಶ ವಿ. ದೇವಾಡಿಗ, ಸರೋಜಾ ದೇವಾಡಿಗ, ಸೀತಾ, ರೇವತಿ, ರಾಘವೇಂದ್ರ ವಿ. ಗಾಣಿಗ.

ಕೆರ್ಗಾಲು-ರೇವತಿ, ಗಣಪತಿ ದೇವಾಡಿಗ, ಗೀತಾ, ಶಾರದಾ, ವಿನೋದ್, ಕರುಣಾಕರ ಶೆಟ್ಟಿ (ಅ.ಆ); ಕೊಲ್ಲೂರು-ಹರೀಶ್ ಶೆಟ್ಟಿ, ನಾಗವೇಣಿ, ಹೇಮಾ, ಪುಷ್ಪಾ, ಕೆ. ಪ್ರಕಾಶ್; ಜಡ್ಕಲ್-ಭಾರತಿ ಶೆಟ್ಟಿ, ವಿದ್ಯಾವತಿ, ನಾಗೇಶ, ಚಂದ್ರಮೋಹನ, ವನಜಾಕ್ಷಿ ಎಸ್. ಶೆಟ್ಟಿ, ನಾರಾಯಣ ಟಿ. ಶೆಟ್ಟಿ, ಸವಿತಾ, ಮಂಜು, ಶ್ರೀನಿವಾಸ, ಸುನೀತಾ, ಪಾರ್ವತಿ, ಸುಂದರ, ಲಕ್ಷ್ಮಣ ಶೆಟ್ಟಿ, ಸೂಲ್ಯ; ಗೋಳಿಹೊಳೆ-ಇಂದಿರಾ, ಅಂಬಿಕಾ, ಶೇಖರ ನಾಯ್ಕ, ಶ್ರೀಕಾಂತ ಪೂಜಾರಿ; ಪಾರ್ವತಿ, ಮಂಜುನಾಥ ಆರ್. ನಾಯ್ಕ, ವಸಂತ ಹೆಗ್ಡೆ, ಪದ್ದು ಬೆಳಾರಿ, ಸವಿತಾ, ನಿತಿನ್‌ಕುಮಾರ ಶೆಟ್ಟಿ; ಕಾಲ್ತೋಡು-ಸುಶೀಲಾ, ಕಿರಣ ಶೆಟ್ಟಿ, ಜಗನ್ನಾಥ, ಶಾರದಾ, ಶೇಖರ ಶೆಟ್ಟಿ, ಸುಜಾತಾ, ಲಲಿತಾ, ರತ್ನಾ, ಚಿಕ್ಕಯ್ಯ ಶೆಟ್ಟಿ.


ಖಂಬದಕೋಣೆ-ಜಲಜಾಕ್ಷಿ ಗೋಪಾಲ ಗಾಣಿಗ, ಗಣೇಶ ದೇವಾಡಿಗ, ನಾಗಮ್ಮ ದೇವಾಡಿಗ, ರಾಜೇಶ್ ದೇವಾಡಿಗ, ರಮೇಶ ಗೋವಿಂದ ದೇವಸ್ಥಾನ, ರಾಗಿಣಿ, ಗಣೇಶ ಆಚಾರಿ; ಕಿರಿಮಂಜೇಶ್ವರ-ಗೀತಾ, ಕೃಷ್ಣ, ಲೀಲಾ, ಈಶ್ವರ ದೇವಾಡಿಗ, ವಸಂತಿ, ಕೃಷ್ಣ; ನಾವುಂದ-ನರಸಿಂಹ ದೇವಾಡಿಗ, ಚಂದ್ರಕಲಾ, ಸಿಂಗಾರಿ, ಜಾನಕಿ ಮೊಗವೀರ, ರಾಮಪೂಜಾರಿ, ಪ್ರಮೋದ ಪೂಜಾರಿ, ಶಾರದಾ ಪೂಜಾರಿ, ಗೀತಾ ದೇವಾಡಿಗ, ರಾಜೇಶ್ ಪೂಜಾರಿ, ನಿರ್ಮಲಾ ಶೆಟ್ಟಿ, ಸುಲೋಚನಾ ಗಾಣಿಗ.

ಹೇರೂರು-ಪವಿತ್ರಾ ಎಸ್, ಶ್ರೀನಿವಾಸ ಪೂಜಾರಿ, ಮಾಲತಿ, ಸತೀಶಕುಮಾರ ಶೆಟ್ಟಿ, ಸುಧೀರ್ ಪೂಜಾರಿ, ಶ್ಯಾಮಲಾ ಮೊಗವೀರ, ಸುರೇಶ ನಾಯ್ಕ, ಜ್ಯೋತಿ, ನಾಗರತ್ನ ಶೆಟ್ಟಿ, ಬಾಬು ಆಚಾರಿ.

ಮರವಂತೆ- ಸುಶೀಲಾ ಕೋಟಿ, ಕಿಶನ್‌ ಕುಮಾರ್, ದಿನೇಶ ದೇವಾಡಿಗ, ನಾಗ ರಾಜ ಪಟ್ಕಾರ್, ವನಜಾ ಪೂಜಾರಿ, ಸುಧಾಕರ ಆಚಾರ್ಯ.

ನಾಡ-ಚಂದ್ರಶೇಖರ್ ಆಚಾರಿ, ಪುಷ್ಪಾ, ಜ್ಯೋತಿ ಪೂಜಾರಿ, ಸುಧಾಕರ ಶೆಟ್ಟಿ, ಶೋಭಾ, ರಾಜೀವ ಪಡುಕೋಣೆ, ಗಿರಿಜಾ, ಪದ್ದು ಪೂಜಾರ್ತಿ, ಪ್ರಥ್ವೀಶ್ ಶೆಟ್ಟಿ, ಪಾರ್ವತಿ, ದಿನೇಶ ಶೆಟ್ಟಿ, ಶ್ರೀಧರ, ಸುಜಾತಾ, ಹಳ್ಳಿಹೊಳೆ- ಗಿರಿಜಾ, ಪ್ರಭಾಕರ ನಾಯ್ಕ್

ಒಂದು ಮತದ ಗೆಲುವು
ನಾಡ ಗ್ರಾಮ ಪಂಚಾಯಿತಿಯಲ್ಲಿ ಚಂದ್ರಶೇಖರ ಆಚಾರಿ ತಮ್ಮ ನಿಕಟ ಪ್ರತಿಸ್ಪರ್ಧಿ ರಾಜೀವ ಭಂಡಾರಿ ಅವರಿಗಿಂತ ಒಂದು ಮತ ಹೆಚ್ಚು ಗಳಿಸಿ ವಿಜೇತರಾದರು. ಮರವಂತೆ 2ನೇ ಮತಕ್ಷೇತ್ರದಲ್ಲಿ ಕಿಶನ್‌ಕುಮಾರ್ ತಮ್ಮ ಸೋದರ ಮಾವ ಅಣ್ಣಯ್ಯ ಪೂಜಾರಿ ಅವರನ್ನು ಸೋಲಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭ್ಯರ್ಥಿಗಳ ಬೆಂಬಲಿಗರನ್ನು, ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಕೇಂದ್ರದಿಂದ ದೂರ ಇಡಲಾಗಿತ್ತು. ವಿಜಯೋತ್ಸವಕ್ಕೆ ಅವಕಾಶ ಇರಲಿಲ್ಲ. ವಿಜಯೀ ಅಭ್ಯರ್ಥಿಗಳು ಕೇಂದ್ರದಿಂದ ಹೊರಬರುತ್ತಿದ್ದಂತೆ ಜಯಘೋಷ ಕೇಳಿಬರುತ್ತಿತ್ತು.  

Leave a Reply

Your email address will not be published. Required fields are marked *

error: Content is protected !!