ಉಡುಪಿ: “ಮೀಟ್ ವಾಲೆ”ಯಲ್ಲಿ ಕ್ರಿಸ್ ಮಸ್ ಪ್ರಯುಕ್ತ ವಿಶೇಷ ಆಫರ್!
ಉಡುಪಿ: ನಗರದ ಬ್ರಹ್ಮಗಿರಿಯಲ್ಲಿ ನೂತನ ವಾಗಿ ಶುಭಾರಂಭ ಗೊಂಡಿರುವ ತಾಜಾ ಮಾಂಸದ ಸ್ಟೋರ್ “ಮೀಟ್ ವಾಲೆ”ಯಲ್ಲಿ ಕ್ರಿಸ್ ಮಸ್ ಪ್ರಯುಕ್ತ ವಿಶೇಷ ಆಫರ್ ನ್ನು ಗ್ರಾಹಕರಿಗಾಗಿ ನೀಡಲಾಗುತ್ತಿದೆ.
ಈ ಬಾರಿಯ ಕ್ರಿಸ್ ಮಸ್ ಗೆ ಮೀಟ್ ವಾಲೆಯ ಶುಚಿ ರುಚಿಯಾದ ಸ್ನಾಕ್ಸ್ ತಿನಿಸುಗಳ ಮೇಲೆ 10% ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಆಫರ್ ಡಿ. 25ರ ವರೆಗೆ ಮಾತ್ರ ಇರಲಿದ್ದು ಗ್ರಾಹಕರು ಈ ಸ್ಟೋರ್ ಗೆ ಭೇಟಿ ನೀಡಿ ಕ್ರಿಸ್ ಮಸ್ ನ ಈ ವಿಶೇಷ ಆಫರ್ ನ್ನು ನಿಮ್ಮದಾಗಿಸಿಕೊಳ್ಳ ಬಹುದಾಗಿದೆ.
ಮೀಟ್ ವಾಲೆಯ ವಿಶೇಷ ಸ್ನಾಕ್ಸ್ ತಿನಿಸುಗಳಾದ ಮಟನ್ ಶಾಮಿ ಕಬಾಬ್, ಮಟನ್ ಆನಿಯನ್ ಕಬಾಬ್, ಮಟನ್ ಕೋಫ್ತಾ, ಮಟನ್ ಚಾಪ್, ಮಟನ್ ಗಲೌಟಿ ಕಬಾಬ್, ಚಿಕನ್ ಕಾಕ್ಟೈಲ್ ಸೇಖ್ ಕಬಾಬ್, ಹರಿಯಾಲಿ ಸೇಖ್ ಕಬಾಬ್, ಖುಷ್ ಖುಷ್ ಸೇಖ್ ಕಬಾಬ್, ಮಲಾಯಿ ಸೇಖ್ ಕಬಾಬ್ಸ್, ಆನಿಯನ್ ಕಬಾಬ್ಸ್, ಬರ್ಗರ್ ಟಿಕ್ಕ, ಚಿಕನ್ ಸಾಸೇಜಸ್ ಸ್ಪೈಸಿ, ಚಿಕನ್ ಕಾಕ್ಟೈಲ್ ಸಾಸೇಜಸ್, ಚಿಕನ್ ಶಾಮಿ ಕಬಾಬ್ ಚಿಕನ್ ಸಲಮಿ ಬ್ಲಾಕ್ ಪೆಪ್ಪರ್, ಚಿಕನ್ ಸಲಮಿ ಗ್ರೀನ್ ಚಿಲ್ಲಿ,ಚಿಕನ್ ಸಲಮಿ ಪ್ಲೈನ್, ವಿವಿಧ ಬಗೆಯ ಮೋಮೋಸ್ ಗಳ ಮೇಲೆ ಈ ವಿಶೇಷ ಅಫರ್ ಸಿಗುತ್ತಿದ್ದು, ಈ ಆಫರ್ ಗಳನ್ನು ಗ್ರಾಹಕರು ತಮ್ಮದಾಗಿಸಿ ಕೊಳ್ಳಬಹುದಾಗಿದೆ. ಹಾಗಾದ್ರೆ ಮತ್ಯಾಕೆ ತಡ ಉಡುಪಿ ಮೀಟ್ ವಾಲೆಗೆ ಭೇಟಿ ನೀಡಿ ನಿಮ್ಮಿಷ್ಟದ ತಿನಿಸುಗಳನ್ನು ವಿಶೇಷ ಡಿಸ್ಕೌಂಟ್ ನೊಂದಿಗೆ ಸವಿಯಿರಿ.
ಅಲ್ಲದೆ, ಇಲ್ಲಿಂದ ಗ್ರಾಹಕರು ಮಾಂಸಗಳನ್ನು ಆನ್ಲೈನ್ ಮೂಲಕ (https://play.google.com/store/apps/details?id=com.meatwale) Company website www.meatwale.comಬುಕ್ಕಿಂಗ್ ಮಾಡಿನೂ ಖರೀದಿಸಬಹುದಾಗಿದೆ. ಇಲ್ಲಿ ತಾಜಾ ಚಿಕನ್ ಹಾಗೂ ಮಟನ್ ಮಾಂಸಗಳು ಸಿಗುತ್ತಿದ್ದು, ಮೀಟ್ವಾಲೆಯ ತಜಾ ಚಿಕನ್ ಹಾಗೂ ಮಟನ್ ಮಾಂಸಗಳು ಬೇಕಾದಲ್ಲಿ 8867659282, 8867659427 ನಂಬರ್ನ್ನು ಸಂಪರ್ಕಿಸಿ ನಿಮ್ಮಿಷ್ಟದ ತಾಜಾ ಮಾಂಸವನ್ನು ಆರ್ಡರ್ ಮಾಡಿ ಮನೆಗೆ ತರಿಸಿಕೊಳ್ಳಬಹುದಾಗಿದೆ, ಅದರಲ್ಲೂ ವಿಶೇಷವಾಗಿ 3 ಕಿಮೀ ವ್ಯಾಪ್ತಿಯವರಿಗೆ ಫ್ರೀ ಹೋಂ ಡೆಲಿವರಿ ಸೌಲಭ್ಯನೂ ಸಿಗಲಿದೆ.