ಕೊನೆಗೂ ಶಾಲೆ-ಕಾಲೇಜು ಆರಂಭ ದಿನಾಂಕ ಪ್ರಕಟ: ಸಿಎಂ ಘೋಷಣೆ
ಬೆಂಗಳೂರು: :ರಾಜ್ಯದಲ್ಲಿ ಕೋವಿಡ್ ಪ್ರಭಾವ ತಣ್ಣಗಾಗುತ್ತಿದ್ದಂತೆ ಶಾಲೆಗಳ ಆರಂಭದ ಕುರಿತು ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಅದರೊಂದಿಗೆ ರಾಜ್ಯದಲ್ಲಿ ಕಾಲೇಜುಗಳ ಆರಂಭದ ಬಳಿಕ, ಶಾಲೆಗಳು ಯಾವಾಗ ಆರಂಭಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, 2021ರ ಜನವರಿ 1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿದ್ದು, 6 ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಶಾಲೆ-ಕಾಲೇಜುಗಳ ಪ್ರಾರಂಭ ಕುರಿತು ಪರಿಸ್ಥಿತಿ ಅವಲೋಕಿಸಲು, ನಿರ್ಧಾರ ಕೈಗೊಳ್ಳಲು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅದರಲ್ಲಿ ಜನವರಿ 1ರಂದು 10 ಮತ್ತು ಪಿಯುಸಿ ತರಗತಿ ಪ್ರಾರಂಭಿಸಿ 15 ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ
Why the government are putting the lives of students at risk. I am scared that my son might be affected and we are living as a joint family. There are 2 age old people and 5 childrens and my son is in class 10. We have been scared and have not stepped out of the house. Now we are taking most of precautions and are still scared of the increasing of the cases. I am not ready to send my son to school. I am responsible for my son and I am not taking any risk . Why government cant start the school from June and begin the new academic year of the same class. My son has not understood anything in this online classes. Will teacher will teach it again? Surely not. If my son is affected with this virus the government will not take any responsibility. So shame of the government to take this disission
I will not send my daughter to school. The government are sitting inside and are safe and are putting the life of people at risk . So shame
Whether Your son not going out to play with his friends.all childrens are playing in groups without mask and in group they going tuition,picnic,marriage and other function..when all this is there weather the school is birth place of covid.if govt announce to start school,then all parents scare to send school.