ಬನ್ನಂಜೆ ಯು.ಮೀರಾ ಭಾಯಿ ನಿಧನ

ಉಡುಪಿ: ಬನ್ನಂಜೆ ನಿವಾಸಿ ಯು.ದಾಮೋದರ ಶೇಟ್ ಅವರ ಧರ್ಮಪತ್ನಿ ಯು. ಮೀರಾ ಭಾಯಿ ಅವರು ಸೆ. 5ರಂದು ನಿಧನರಾಗಿದ್ದಾರೆ.

ಇವರಿಗೆ 82 ವರ್ಷ ಪ್ರಾಯವಾಗಿದ್ದು, ಅವರು ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ. ಅಪಾರ ದೈವಭಕ್ತಿಯುಳ್ಳವರಾಗಿ, ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯ ಹಿರಿಯ ಸದಸ್ಯರಾಗಿರುತ್ತಾರೆ, ಪರೋಪಕಾರ ಮನೋಭಾವನೆಯುಳ್ಳವರಾಗಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!