Coastal News ನಾಗರಪಂಚಮಿ: ನಾಳೆ (ಆ.17) ಉಡುಪಿ ಜಿಲ್ಲೆಗೂ ಸಾರ್ವತ್ರಿಕ ರಜೆ ಘೋಷಣೆ August 16, 2026 ಉಡುಪಿ: ನಾಗರಪಂಚಮಿ ಪ್ರಯುಕ್ತ ಆಗಸ್ಟ್ 17 ಸೋಮವಾರ ದಂದು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಸರಕಾರಿ ಕಚೇರಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ನೀಡಿ ಆದೇಶ ಹೊರಡಿಸಿದೆ. Continue Reading Previous ನಾಗರಪಂಚಮಿ: ಆ.17ರಂದು (ನಾಳೆ) ದ.ಕ. ಸಾರ್ವತ್ರಿಕ ರಜೆ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email. Δ